Wednesday, May 15, 2024
spot_imgspot_img
spot_imgspot_img

“ರಾಜ್ಯಮಟ್ಟದ ಜಯಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಸ್ಪರ್ಧೆ”ಯ ಫಲಿತಾಂಶ ಪ್ರಕಟ

- Advertisement -G L Acharya panikkar
- Advertisement -

ಜಯ ಕರ್ನಾಟಕ ಜನಪರ ವೇದಿಕೆ ಜಯಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ನೇತೃತ್ವದಲ್ಲಿ, ವಿಟಿವಿ ಸಹಭಾಗಿತ್ವದಲ್ಲಿ 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಸಲಾದ “ರಾಜ್ಯಮಟ್ಟದ ಜಯಕರ್ನಾಟಕ ಜನಪರ ವೇದಿಕೆ ಗಾಯನ ರತ್ನ ಸ್ಪರ್ಧೆ”ಯ ತೀರ್ಪುಗಾರಿಕೆ ವಿಟಿವಿ ವಿಟ್ಲ ಕಛೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸ್ಪರ್ಧೆಯ ತೀರ್ಪುಗಾರರಾಗಿ ಸುರೇಶ್ ರಾವ್ ಉಪನ್ಯಾಸಕರು ಎಸ್.ಯು.ಪಿ.ಎಸ್ ತಲಪಾಡಿ, ಮಲ್ಲಿಕಾ ಜೆ ರೈ ಅಂಕಣಕಾರರು, ಕಲರ್ಸ್ ವಾಹಿನಿಯ ಹಾಡು ಕರ್ನಾಟಕ ಹಾಡು ರಿಯಾಲಿಟಿ ಶೋ ಇದರ ಸ್ಪರ್ಧಿ ತನ್ವಿ ಡಿ.ಐ ಸಹಕರಿಸಿದರು.

vtv vitla
vtv vitla
vtv vitla


ಸೀನಿಯರ್ ಮತ್ತು ಜೂನಿಯರ್ ವಿಭಾಗಗಳಲ್ಲಿ ಸ್ಪರ್ಧೆ ನಡೆಸಿದ್ದು, ವಿಜೇತರ ಪಟ್ಟಿ ಈ ಕೆಳಗಿಂತಿದೆ.
ಜ್ಯೂನಿಯರ್ ವಿಭಾಗ
ಪ್ರಥಮ;- ಅನ್ವಿತಾ (JKJV 13)
ದ್ವಿತೀಯ:- ಚಾರ್ವಿ ಪ್ರಸಾದ್ (JKJV 15)


ಸೀನಿಯರ್ ವಿಭಾಗ
ಪ್ರಥಮ; ಸುದೀಕ್ಷಾ (JKJV 102)
ದ್ವಿತೀಯ: ದಿವ್ಯನಿಧಿ ರೈ(JKJV 103)


ಸ್ಪರ್ಧೆಯಲ್ಲಿ ವಿಜೇತರಾದ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಜಯ ಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ವತಿಯಿಂದ ಅಭಿನಂದನೆಗಳು.

vtv vitla
vtv vitla
- Advertisement -

Related news

error: Content is protected !!