Friday, March 29, 2024
spot_imgspot_img
spot_imgspot_img

ರೈಲ್ವೆ ಸ್ಟೇಶನ್​​​ನಲ್ಲಿ ಸ್ಫೋಟ; ಸಿಆರ್​ಪಿಎಫ್​​ನ ಆರು ಯೋಧರಿಗೆ ಗಂಭೀರ ಗಾಯ!

- Advertisement -G L Acharya panikkar
- Advertisement -

ರಾಯ್ಪುರ: ಛತ್ತೀಸ್​ಗಡ್​​ನ ರಾಯ್ಪುರ ರೈಲ್ವೆ ಸ್ಟೇಶನ್​​​ನಲ್ಲಿ ಸ್ಫೋಟವುಂಟಾಗಿ ಸಿಆರ್​ಪಿಎಫ್​​ನ ಆರು ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಇದ್ದ ಸಿಆರ್​ಪಿಎಫ್​ ವಿಶೇಷ ರೈಲಿನಲ್ಲಿ, ಇಗ್ನಿಟರ್​ ಸೆಟ್​​ ಇರುವ ಪೆಟ್ಟಿಗೆಯೊಂದು ಕೆಳಗೆ ಬಿದ್ದ ನಂತರ ಈ ಸ್ಫೋಟವುಂಟಾಗಿದೆ ಎಂದು ರಾಯ್ಪುರ ಪೊಲೀಸ್​ ಹೇಳಿದ್ದಾರೆ.

ಈ ರೈಲು ಪ್ಲಾಟ್​ಫಾರ್ಮ್​ ನಂಬರ್​ 2ರಲ್ಲಿ ನಿಂತಿತ್ತು, ಮುಂಜಾನೆ 6.30ರ ಹೊತ್ತಲ್ಲಿ ಈ ಇಗ್ನಿಟೆರ್​ ಸೆಟ್​​ಗಳಿರುವ ಪೆಟ್ಟಿಗೆಯನ್ನು ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಸಾಗಿಸಲಾಗುತ್ತಿತ್ತು.ಆಗ ಅದು ಕೆಳಗೆ ನೆಲದ ಮೇಲೆ ಬಿದ್ದಿದ್ದಾಗಿ ವರದಿಯಾಗಿದೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

driving
- Advertisement -

Related news

error: Content is protected !!