Friday, June 5, 2026
spot_imgspot_img
spot_imgspot_img

ವರಾಹ ರೂಪಂ ಹಾಡು ಬಳಕೆಗೆ ಗ್ರೀನ್ ಸಿಗ್ನಲ್..!

- Advertisement -
- Advertisement -

ಕಾಂತಾರ ಸಿನಿಮಾದ ವರಾಹ ರೂಪಂ ಹಾಡು ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಹಾಡು, ಈ ಹಾಡಿಲ್ಲದೆ ಸಿನೆಮಾ ಅಪೂರ್ಣ ಎಂದು ಹಲವಾರು ಮಂದಿ ಹೇಳಿದ್ದರು. ಮಲಯಾಳಂ ಹಾಡೊಂದರ ನಕಲು ಎಂದು ಕೋರ್ಟ್‌ ತೈಕುಡಂ ಬ್ಯಾಂಡ್ ಮ್ಯೂಸಿಕ್ ತಂಡ ಮೆಟ್ಟಿಲೇರಿತ್ತು.

ಈಗ ಹಾಡಿಗೆ ನೀಡಿದ್ದ ತಡೆಯಾಜ್ಞೆ ಕೊನೆಗೂ ತೆರವುಗೊಂಡಿದೆ. ತೈಕುಡಂ ಬ್ಯಾಂಡ್ ಮ್ಯೂಸಿಕ್ ತಂಡ ಅರ್ಜಿ ವಜಾಗೊಳಿಸಲಾಗಿದೆ. ಹಾಡು ಬಳಕೆಗೆ ಅನುಮತಿ ಸಿಕ್ಕಿದ್ದು ಈ ಬಗ್ಗೆ ನ್ಯಾಯಾಲಯ ಅಂತಿಮ ಅದೇಶ ಹೊರಡಿಸಿದೆ. ತೈಕ್ಕುಡಂ ಬ್ರಿಡ್ಜ್ ಅರ್ಜಿ ವಜಾಗೊಂಡಿದೆ.

ಇದರ ಬೆನ್ನಲ್ಲೇ ಈಗ ಕಾಂತಾರಕ್ಕೆ ಸಿಕ್ಕ ಗೆಲುವಿಗೆ ನ್ಯಾಯ ಗೆದ್ದಿತು. ಜೈ ತುಳುನಾಡು ಎಂದು ಸಿನಿಮಾ ತಂಡ ಸಂಭ್ರಮಿಸಿದೆ.

- Advertisement -

Related news

error: Content is protected !!