Saturday, April 20, 2024
spot_imgspot_img
spot_imgspot_img

ವಾಹನಗಳು ಸಂಚರಿಸುತ್ತಿದ್ದ ವೇಳೆ ರಸ್ತೆಗುರುಳಿದ ಬಂಡೆ!!

- Advertisement -G L Acharya panikkar
- Advertisement -
vtv vitla
vtv vitla

ತುಮಕೂರು: ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಈ ಹಿನ್ನಲೆಯಲ್ಲಿ ಬಂಡೆಯೊಂದು ರಸ್ತೆಗುರುಳಿದ ಘಟನೆ ಸಂಭವಿಸಿದೆ.

ಮಳೆಯಿಂದಾಗಿ ಮಧುಗಿರಿ ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಬೆಟ್ಟದಿಂದ ಮಣ್ಣು ಕುಸಿದು ಬೃಹತ್​ ಬಂಡೆಯೊಂದು ರಸ್ತೆಗುರುಳಿದೆ. ಇನ್ನು ವಾಹನಗಳು ಸಂಚರಿಸುತ್ತಿದ್ದ ವೇಳೆಯೇ ಈ ಘಟನೆ ನಡೆದಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

vtv vitla
- Advertisement -

Related news

error: Content is protected !!