Monday, May 6, 2024
spot_imgspot_img
spot_imgspot_img

ವಿಟ್ಲದ ಜನತೆಗೆ ಸಂತಸದ ಸುದ್ದಿ: ಜನೌಷಧಿ ಕೇಂದ್ರದಲ್ಲಿ ವಾರದಲ್ಲಿ 3 ದಿನ ಉಚಿತ ಇಸಿಜಿ ಟೆಸ್ಟ್ ಲಭ್ಯ

- Advertisement -G L Acharya panikkar
- Advertisement -

ವಿಟ್ಲ: ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದಲ್ಲಿ ಇನ್ನುಮುಂದೆ ವಾರದಲ್ಲಿ ಮೂರು ದಿನ ಇಸಿಜಿ ಟೆಸ್ಟ್ ಇರಲಿದೆ. ಉಚಿತವಾಗಿ ಈ ಟೆಸ್ಟ್‌ ಅನ್ನು ಮಾಡಿಕೊಳ್ಳಬಹುದಾಗಿದ್ದು, ಸೋಮವಾರ, ಬುಧವಾರ, ಶುಕ್ರವಾರದಂದು ಟೆಸ್ಟ್ ಇರಲಿದೆ.

ಮಂಗಳೂರಿನ ಖ್ಯಾತ ವೈದ್ಯ ಡಾ. ಪಿ ಕಾಮತ್ ಅವರು ಉಚಿತವಾಗಿ ಇಸಿಜಿ ಪರೀಕ್ಷಾ ಯಂತ್ರವನ್ನು ನೀಡಿ ಸಹಕರಿಸಿದ್ದಾರೆ. ಇದರ ಉಪಯೋಗವನ್ನು ವಿಟ್ಲ ಆಸುಪಾಸಿನವರು ಪಡೆದುಕೊಳ್ಳಬಹುದಾಗಿದೆ. ವಿಟ್ಲದ ಖಾಸಗಿ ಬಸ್ಸು ನಿಲ್ದಾಣದಲ್ಲಿ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಕಾರ್ಯಚರಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 94839 25359

- Advertisement -

Related news

error: Content is protected !!