Friday, November 6, 2026
spot_imgspot_img
spot_imgspot_img

ವಿಟ್ಲ: ಅಣ್ಣ ಮತ್ತು ತಾಯಿಯ ಮೇಲೆ ತಲವಾರಿನಿಂದ ಹಲ್ಲೆ ಪ್ರಕರಣ; ಆರೋಪಿ ಹರೀಶ್ ನ ಬಂಧನ..!

- Advertisement -
- Advertisement -

ವಿಟ್ಲ: ಅಣ್ಣ ಮತ್ತು ಬಿಡಿಸಲು ಬಂದ ತಾಯಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಸಹೋದರನನ್ನು ಬಂಧಿಸಿದ ಘಟನೆ ನಿನ್ನೆ ನಡೆದಿದೆ.

ಹರೀಶ್ ಎಂಬಾತ ಬಂಧಿತ ಆರೋಪಿ.

ಅಳಿಕೆ ನೆಗಳಗುಳಿ ನಿವಾಸಿ ಕೃಷ್ಣ ಕುಮಾರ್ ಮತ್ತು ಆತನ ತಾಯಿ ವಾರಿಜ ಹಲ್ಲೆಗೊಳಗಾದವರು.

ತಾಯಿಗೆ ಕೆಲ ತಿಂಗಳ ಹಿಂದೆಯೂ ಈತ ಮಾರಾಣಾಂತಿಕ ಹಲ್ಲೆ ನಡೆಸಿದ್ದನು.

ಕುಡಿತ ಮತ್ತಿನಲ್ಲಿ ಹರೀಶ್ ನಿನ್ನೆ ಗಲಾಟೆ ನಡೆಸಿದ್ದಾನೆ ಎನ್ನಲಾಗಿದ್ದು, ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!