Thursday, April 25, 2024
spot_imgspot_img
spot_imgspot_img

ವಿಟ್ಲ: ಅ.10ರಂದು SDPI ಅಳಿಕೆ ಗ್ರಾಮ ಸಮಿತಿ ವತಿಯಿಂದ ಸಾರ್ವಜನಿಕ ಹಿಜಾಮ ಹಾಗೂ ಅಕ್ಯುಪಂಕ್ಚರ್

- Advertisement -G L Acharya panikkar
- Advertisement -

ವಿಟ್ಲ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಳಿಕೆ ಗ್ರಾಮ ಸಮಿತಿ ವತಿಯಿಂದ ಸಾರ್ವಜನಿಕ ಹಿಜಾಮ ಹಾಗೂ ಅಕ್ಯುಪಂಕ್ಚರ್ ಕಾರ್ಯಕ್ರಮ ನಡೆಯಲಿದೆ. 10-10-2021ರಂದು ಪಂಚಾಯತ್ ಸಭಾಂಗಣ ಅಳಿಕೆಯಲ್ಲಿ ಬೆಳಿಗ್ಗೆ 9:00 ರಿಂದ ಸಂಜೆ 3:00 ರ ತನಕ ನಡೆಯಲಿದೆ.

ಮೊದಲು ಹೆಸರು ನೋಂದಾಯಿಸಿದ 100 ಜನರಿಗೆ ಅವಕಾಶ. ಹೆಸರು ನೊಂದಾಯಿಸಲು ಸಂಪರ್ಕಿಸಿ 7994060197, 9632201796

driving
- Advertisement -

Related news

error: Content is protected !!