Friday, March 29, 2024
spot_imgspot_img
spot_imgspot_img

ವಿಟ್ಲ: ಇಂಜಿನಿಯರ್ಸ್ ದಿನದ ಪ್ರಯುಕ್ತ ಲಯನ್ಸ್ ಕ್ಲಬ್ ವತಿಯಿಂದ ಇಂಜಿನಿಯರ್ ಗಳಿಗೆ ಸನ್ಮಾನ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಇಂಜಿನಿಯರ್ಸ್ ದಿನದ ಪ್ರಯುಕ್ತವಾಗಿ ಲಯನ್ಸ್ ಕ್ಲಬ್ ವತಿಯಿಂದ ಇಂಜಿನಿಯರ್ ಗಳಾದ ಭಾಸ್ಕರ್ ರೈ ವಿಟ್ಲ ಹಾಗೂ ಅಕ್ಷಯ್ ಕುಮಾರ್ ರೈ ಕೊಲ್ಲಾಡಿ ಸಾಲೆತ್ತೂರ್ ಅವರನ್ನು ಸಂಘದ ಅಧ್ಯಕ್ಷ ಬಿ ಸಂದೇಶ ಶೆಟ್ಟಿಯವರು ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಪ್ರಾಂತೀಯ ಸಲಹೆಗಾರರಾದ ಶ್ರೀ ಸುದರ್ಶನ್ ಪಡಿಯಾರ್ ವಿಟ್ಲ, ನಮ್ಮ ಲಯನ್ಸ್ ಸದಸ್ಯರುಗಳಾದ ಶ್ರೀ ಜಾನ್ಸನ್ ವಿಟ್ಲ, ಹರೀಶ್ ಶೆಟ್ಟಿ ಅಳಿಕೆ, ದಿನಕರ ಆಳ್ವ ವಿಟ್ಲ,ಮುಂತಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!