Sunday, June 14, 2026
spot_imgspot_img
spot_imgspot_img

ವಿಟ್ಲ: ಕಿಡ್ಸ್‌ ಗ್ಯಾಲರಿ ಶುಭಾರಂಭ; ಒಂದೇ ಸೂರಿನಡಿಯಲ್ಲಿ ಮಕ್ಕಳ ಎಲ್ಲಾ ಫ್ಯಾಶನ್ ಔಟ್‌ಫಿಟ್‌ಗಳು ಲಭ್ಯ

- Advertisement -
- Advertisement -

ವಿಟ್ಲ: ಫ್ಯಾಶನ್ ಲೋಕದಲ್ಲಿ ಸಾಕಷ್ಟು ಬದಲಾವಣೆಗಳು ಆಗ್ತಾನೆ ಇರುತ್ತದೆ. ಮಕ್ಕಳ ಉಡುಗೆಯೂ ಈಗ ಸಖತ್ ಫ್ಯಾಶನ್ ಆಗುತ್ತಿದೆ. ಇಲ್ಲೊಂದು ಕಡೆ ಮಕ್ಕಳ ಚಪ್ಪಲಿಯಿಂದ ಹಿಡಿದು ಲೇಟೆಸ್ಟ್‌ ಸ್ಟೈಲ್‌ನ ಉಡುಪುಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ಇಂದು ವಿಟ್ಲ ಪುತ್ತೂರು ರಸ್ತೆಯ ವಿ.ಹೆಚ್ ಕಾಂಪ್ಲೆಕ್ಸ್‌ನಲ್ಲಿ ಕಿಡ್ಸ್‌ ಗ್ಯಾಲರಿ ಶುಭಾರಂಭಗೊಂಡಿದೆ.

ಇಲ್ಲಿ ಮಕ್ಕಳ ಶೂ, ಶರ್ಟ್‌, ಟೀ ಶರ್ಟ್‌, ಹೆಣ್ಣು ಮಕ್ಕಳ ಬಟ್ಟೆಗಳು ಆಕರ್ಷಕ ದರದಲ್ಲಿ ಲಭ್ಯವಿದೆ.

- Advertisement -

Related news

error: Content is protected !!