- Advertisement -
- Advertisement -



ವಿಟ್ಲ : ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದು ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ನಾರಾಯಣ ಪೂಜಾರಿ ಎಂಬವರನ್ನು ದ್ದು ವಿಟ್ಲ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಡಿಸಿರುತ್ತಾರೆ.
ಆರೋಪಿ ಮಾಣಿಲದ ತಾರಿದಳ ಮನೆಯ ನಾರಾಯಣ ಪೂಜಾರಿ ಎಂಬವರಾಗಿದ್ದು ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದು ಸದ್ರಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿ ಕೊಂಡಿದ್ದು ಜಾಮೀನುದಾರರಿಗೆ ನ್ಯಾಯಾಲಯವು ವಾರೆಂಟ್ ಜಾರಿ ಮಾಡಿದ್ದು, ದಿನಾಂಕ : 15-02-2023 ರಂದು ಠಾಣಾ ಎಎಸ್‌ಐ ರವೀಶ್ ಮತ್ತು ಪಿಸಿ ವಿಠಲ್.ಯು ಎಂಬವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಡಿಸಿದ್ದಾರೆ.
- Advertisement -








