Saturday, April 20, 2024
spot_imgspot_img
spot_imgspot_img

ವಿಟ್ಲ: ಡಾ| ವೇದಾವತಿ.ಜೆ ಬಲ್ಲಾಳ್‌ರವರು ಡಾ| ಬಿ.ಸಿ ರಾಯ್‌ ಪ್ರಶಸ್ತಿಗೆ ಆಯ್ಕೆ

- Advertisement -G L Acharya panikkar
- Advertisement -

ವಿಟ್ಲ: ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ| ವೇದಾವತಿ.ಜೆ ಬಲ್ಲಾಳ್‌ ರವರು 2022ನೇ ಸಾಲಿನಲ್ಲಿ ವೈದ್ಯರ ದಿನಾಚರಣೆ ಪ್ರಯುಕ್ತ ಅಧಿಕಾರಿ, ತಜ್ಞ ವೈದ್ಯರು, ವೈದ್ಯರುಗಳಿಗೆ ಡಾ| ಬಿ.ಸಿ ರಾಯ್‌ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

16 ವರ್ಷದಿಂದ ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ| ವೇದಾವತಿ.ಜೆ ಬಲ್ಲಾಳ್‌ ರವರ ಸೇವೆಯನ್ನು ಪರಿಗಣಿಸಿ 2022ನೇ ಸಾಲಿನ ವೈದ್ಯಕೀಯ ದಿನಾಚರಣೆಯ ಪ್ರಯುಕ್ತ ಅಧಿಕಾರಿಗಳು ನೀಡುವ ವಿಶಿಷ್ಟ ರೀತಿಯ ಸೇವೆಗೆ ಡಾ| ಬಿ.ಸಿ ರಾಯ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!