Saturday, June 6, 2026
spot_imgspot_img
spot_imgspot_img

ವಿಟ್ಲ: ದಿ.ಪಠೇಲ್ ಉರ್ದಿಲಗುತ್ತು ಇಂದುಹಾಸ ರೈಯವರ ಧರ್ಮಪತ್ನಿ ಸುಲೋಚನ ರೈ ನಿಧನ

- Advertisement -
- Advertisement -

ವಿಟ್ಲ: ಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಊರಿನ ಪಠೇಲರಾಗಿ ಜವಾಬ್ದಾರಿಯನ್ನು ನಿರ್ವಹಿಸಿ ಸಮಾಜದಲ್ಲಿ ಗುರುತಿಸಿಕೊಂಡು ಜನಮಾನಸದ ಪ್ರೀತಿಗೆ ಪಾತ್ರರಾಗಿದ್ದ, ದಿ.ಪಠೇಲ್ ಉರ್ದಿಲಗುತ್ತು ಇಂದುಹಾಸ ರೈಯವರ ಧರ್ಮಪತ್ನಿ ಸುಲೋಚನ ರೈಯವರು ದೈವಾಧೀನರಾಗಿರುತ್ತಾರೆ.

ಮೃತರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವು ನಾಳೆ (13 oct) ಉರ್ದಿಲಗುತ್ತು ಮನೆಯಲ್ಲಿ ನಡೆಯಲಿದೆ.

- Advertisement -

Related news

error: Content is protected !!