Saturday, April 20, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla
vtv vitla

ವಿಟ್ಲ: ಡಿ. 27 ರಂದು ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ನಡೆಯಲಿದ್ದು ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. 18 ವಾರ್ಡ್ಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಖಚಿತವಾಗಿದೆ.

ಪಟ್ಟಣ ಪಂಚಾಯತ್ ನ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯನ್ನು ಡಿ.13 ರಂದು ಪಕ್ಷದ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಬಿಡುಗಡೆಗೊಳಿಸಿದರು.

18 ವಾರ್ಡ್ ಗಳಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂತಿದೆ

  1. ಮುದೂರು ಕೊಲ್ಯ – ಕೃಷ್ಣಪ್ಪ ಗೌಡ ಮುದೂರು
  2. ಬೊಬ್ಬೆಕೇರಿ – ಸಂಗೀತ ಪಣೆಮಜಲ್
  3. ಮೇಗಿನಪೇಟೆ – ಜಯಂತ್ ಸಿ. ಎಚ್
  4. ಕುರುಂಬಲ – ರಕ್ಷಿತಾ
  5. ಪುಚ್ಚೆಗುತ್ತು – ವಸಂತ ಕೆ
  6. ಉಕ್ಕುಡ ಆಲಂಗಾರು – ವಿಜಯ ಲಕ್ಷ್ಮೀ
  7. ಅಪ್ಪೇರಿ ಪಾದೆ – ರವಿ ಪ್ರಕಾಶ್
  8. ಉಕ್ಕುಡ ದರ್ಬೆ – ಸುನೀತಾ
  9. ಶಿವಾಜಿ ನಗರ – ಕೃಷ್ಣ ನಾಯ್ಕ
  10. ಸೇರಾಜೆ – ಸುಮತಿ ಕೋಟ್ಯಾನ್
  11. ರಥಬೀದಿ – ಅರುಣ್ ವಿಟ್ಲ
  12. ಅಣ್ಣಮೂಲೆ – ಹರೀಶ್ ಸಿ ಎಚ್
  13. ಒಕ್ಕೆತ್ತೂರು – ಪುಷ್ಪಾ ಎನ್
  14. ಅನಿಲಕಟ್ಟೆ – ಅಶೋಕ್ ಕುಮಾರ್ ಶೆಟ್ಟಿ
  15. ಇರಂದೂರು ಪಡೀಲು – ಸಂಧ್ಯಾ ಗಣೇಶ್
  16. ಸುರುಳಿಮೂಲೆ – ಕೃಷ್ಣಪ್ಪ ಸುರುಳಿಮೂಲೆ
  17. ಮಾಮೇಶ್ವರ – ಕರುಣಾಕರ
  18. ನೆಲ್ಲಿಗುಡ್ಡೆ – ಕೃಷ್ಣಪ್ಪ

ಡಿ. 27 ರಂದು ಚುನಾವಣೆ ನಡೆಯಲಿದ್ದು ಡಿ. 30 ಕ್ಕೆ ಮತದಾನ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಈ ಬಾರಿಯ ಪಟ್ಟಣ ಪಂಚಾಯತ್ ಎಲೆಕ್ಷನ್ ಬಹಳ ಕುತೂಹಲದಿಂದ ಕೂಡಿದ್ದು, ವಿಟ್ಲದ ಮತದಾನ ಬಾಂಧವರು ಯಾರ ಕೈ ಹಿಡಿಯುತ್ತಾರೆ ಎಂಬುವುದು ಕಾದುನೋಡಬೇಕಾಗಿದೆ.

vtv vitla
vtv vitla
- Advertisement -

Related news

error: Content is protected !!