Monday, April 29, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ; ವಾರ್ಡ್ 12 ರಲ್ಲಿ ಬಿಜೆಪಿ ಭರ್ಜರಿ ಜಯಭೇರಿ; ಹರೀಶ್ ಸಿ ಎಚ್ ಕೊರಳಿಗೆ ವಿಜಯದ ಮಾಲೆ

- Advertisement -G L Acharya panikkar
- Advertisement -
vtv vitla
vtv vitla

ವಾರ್ಡ್ 12 ರಲ್ಲಿ ಬಿಜೆಪಿ ಭರ್ಜರಿ ಜಯಭೇರಿಯನ್ನು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಎಂ ಕೆ ಮೂಸಾ ವಿರುದ್ಧ ಬಿಜೆಪಿ ಅಭ್ಯರ್ಥಿ ಹರೀಶ್ ಸಿ ಎಚ್ ಜಯ ಸಾಧಿಸಿದ್ದಾರೆ.

ವಾರ್ಡ್ 12 ರಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. 332 ಮತಗಳಿಂದ ಹರೀಶ್ ಸಿ ಎಚ್ ಗೆಲುವು ಕಂಡಿದ್ದಾರೆ. ಈ ವಾರ್ಡ್ನಲ್ಲಿ ಶೇಕಡಾ 72.52 ಮತದಾನ ನಡೆದಿದ್ದು ಮತದಾನ ಬಾಂಧವರು ಬಿಜೆಪಿ ಅಭ್ಯರ್ಥಿ ಹರೀಶ್ ಸಿ ಎಚ್ ಅವರ ಕೊರಳಿಗೆ ವಿಜಯದ ಮಾಲೆ ತೊಡಿಸಿದ್ದಾರೆ.

BJP 332
CON 161
NOTA 4
TOTAL 497

vtv vitla
vtv vitla
- Advertisement -

Related news

error: Content is protected !!