Friday, April 26, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ; ವಾರ್ಡ್ 14ರಲ್ಲಿ BJP ಭರ್ಜರಿ ಜಯಭೇರಿ; ಅಶೋಕ್ ಕುಮಾರ್ ಶೆಟ್ಟಿ ಕೊರಳಿಗೆ ವಿಜಯದ ಮಾಲೆ

- Advertisement -G L Acharya panikkar
- Advertisement -
vtv vitla
vtv vitla
suvarna gold

ವಾರ್ಡ್ 14 ರಲ್ಲಿ BJP ಭರ್ಜರಿ ಜಯಭೇರಿಯನ್ನು ಸಾಧಿಸಿದೆ. ಈ ವಾರ್ಡ್ ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್ ಪಾಳಯದಿಂದ ಮನೋಹರ್ ಲ್ಯಾನ್ಸಿ, ಮೋಹನ್ ಸೇರಾಜೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು


ವಾರ್ಡ್ 14ರಲ್ಲಿ ಕಾಂಗ್ರೆಸ್, ಬಿಜೆಪಿ, ಪಕ್ಷೇತರ ಅಭ್ಯರ್ಥಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಅಶೋಕ್ ಕುಮಾರ್ ಶೆಟ್ಟಿ ಬಹುಮತ ಪಡೆದು ಜಯಸಾಧಿಸಿದ್ದಾರೆ. ಈ ವಾರ್ಡ್ನಲ್ಲಿ ಶೇಕಡಾ 76.53 ಮತದಾನ ನಡೆದಿದ್ದು ಮತದಾನ ಬಾಂಧವರು BJP ಅಭ್ಯರ್ಥಿ ಕೊರಳಿಗೆ ವಿಜಯದ ಮಾಲೆ ತೊಡಿಸಿದ್ದಾರೆ.
ಅಶೋಕ ಕುಮಾರ್ ಶೆಟ್ಟಿಯವರಿಗೆ ಪ್ರತಿಷ್ಠೆಯ ಕಣವಾಗಿತ್ತು.

BJP 242
CON 144
OTHERS (MOHAN SERAJE) 125
NOTA 01
TOTAL 512

- Advertisement -

Related news

error: Content is protected !!