Friday, May 17, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯಿತಿಗೆ ಮುಖ್ಯಾಧಿಕಾರಿಯಾಗಿ ರಮೇಶ್ ಇಂದು ಅಧಿಕಾರ ಸ್ವೀಕಾರ

- Advertisement -G L Acharya panikkar
- Advertisement -

ವಿಟ್ಲ ಪಟ್ಟಣ ಪಂಚಾಯಿತಿಗೆ ಮುಖ್ಯಾಧಿಕಾರಿಯಾಗಿ ರಮೇಶ್ ಇಂದು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಇದ್ದ ಮುಖ್ಯಾಧಿಕಾರಿ ಮಾಲಿನಿ ಅವರು ಕೋಟೆಕಾರ್ ಪಟ್ಟಣ ಪಂಚಾಯತ್‌ಗೆ ವರ್ಗಾವಣೆ ಆದ ಹಿನ್ನಲೆ ತೆರವುಗೊಂಡ ಸ್ಥಾನಕ್ಕೆ ರಮೇಶ್‌ ಅವರು ನೇಮಕಗೊಂಡಿದ್ದಾರೆ.

ರಮೇಶ್ ಅವರು ಈ ಹಿಂದೆ ಹುಣುಸೂರು ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವಿದೆ.

- Advertisement -

Related news

error: Content is protected !!