Wednesday, July 22, 2026
spot_imgspot_img
spot_imgspot_img

ವಿಟ್ಲ: ಪಳಿಮಾರು ನಿವಾಸಿ ಭಾರತಿ ಪೈ ವಿಧಿವಶ

- Advertisement -
- Advertisement -

ವಿಟ್ಲ: ಖ್ಯಾತ ಉದ್ಯಮಿಗಳಾದ ಪಳಿಮಾರು ದಿ.ಜನಾರ್ಧನ ಪೈ ಯವರ ಪತ್ನಿ, ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್ ರವರ ಅತ್ತೆ ಭಾರತಿ ಪೈ(83) ಅಲ್ಪಕಾಲದ ಅನಾರೋಗ್ಯದಿಂದಾಗಿ ಸೆ.25 ರಂದು ನಿಧನರಾದರು.

ಮೃತರು ಗೋಡಂಬಿ ಕಾರ್ಖಾನೆ ಮಾಲಕರಾದಂತಹ ಪಳಿಮಾರು ಸುಬ್ರಾಯ ಪೈ, ಉದ್ಯಮಿ ಪಲಿಮಾರು ರಾಧಾಕೃಷ್ಣ ಪೈ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!