Sunday, April 28, 2024
spot_imgspot_img
spot_imgspot_img

ವಿಟ್ಲ: ಬಿಬಿಕೆ ಸ್ಪೋರ್ಟ್ಸ್ ಕ್ಲಬ್ ಕೋಡಪದವು ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

- Advertisement -G L Acharya panikkar
- Advertisement -

ವಿಟ್ಲ: ಬಿಬಿಕೆ ಸ್ಪೋರ್ಟ್ಸ್ ಕ್ಲಬ್ ಕೋಡಪದವು ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಯನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು. 94 ಸದಸ್ಯರನ್ನು ಒಳಗೊಂಡ ಬಿಬಿಕೆ ತಂಡದಿಂದ ಹಲವಾರು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನ ನಡೆಸಿಕೊಂಡು ಬಂದಿದೆ.

ಇತ್ತೀಚೆಗೆ ರಕ್ತದಾನ ಶಿಬಿರವನ್ನ ಯಶಸ್ವಿಯಾಗಿ ಪೂರೈಸಿದೆ, ಇದರ ಅಂಗವಾಗಿ ಈ ಗ್ರಾಮದ ಇನ್ನಿತರ ಹಲವು ಉತ್ತಮ ಕಾರ್ಯವೈಖರಿಯಲ್ಲಿ ಪಾಲಾಗಿದೆ. ಬಿಬಿಕೆ ಇದರ ಗೌರವ ಅಧ್ಯಕ್ಷರಾಗಿ ಕೆಪಿ ಮಹಮ್ಮದ್ ರವರು ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷರಾಗಿ ಕಬೀರ್ ಟಿ ಎರಡು ಮತಗಳ ಅಂತರದಲ್ಲಿ ಚುನಾಯಿತರಾದರು, ಮತ್ತು ಬಿಬಿಕೆ ಉಪಾಧ್ಯಕ್ಷರಾಗಿ
ಮುಸ್ತಪ ಸರವು ಇವರು ಅವಿರೋಧವಾಗಿ ಆಯ್ಕೆಯಾದರು. ಹಾಗೂ ಕಾರ್ಯದರ್ಶಿಯಾಗಿ ಸಿದ್ದೀಕ್ ಕುಕ್ಕಿಲ
ಜೊತೆ ಕಾರ್ಯದರ್ಶಿಯಾಗಿ ಇರ್ಫಾನ್ ಟಿ ಅವರು ಚುನಾವಣೆಯ ಮೂಲಕ ಆಯ್ಕೆಗೊಯಾದರು.

ಮುಂಬರುವ ಒಂದು ವರ್ಷದ ಕಾಲಾವಕಾಶವನ್ನು ಚೆನ್ನಾಗಿ ಪೂರೈಸಬೇಕೆನ್ನುವ ಉದ್ದೇಶದಿಂದ ಹಾಗೂ ಬೇಡಿಕೆಗೆ ತಕ್ಕಂತೆ ಸ್ಪಂದಿಸಿ ಈ ಬಿಬಿಕೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬೇಕಾಗಿ ತಮ್ಮನ್ನು ಆಯ್ಕೆ ಮಾಡಿರುತ್ತಾರೆ.

- Advertisement -

Related news

error: Content is protected !!