Sunday, June 29, 2025
spot_imgspot_img
spot_imgspot_img

ವಿಟ್ಲ- ಮಂಗಳೂರು ಓಡುತ್ತಿದ್ದ ಮೆರ್ಸಿ ಬಸ್ ಆರ್‍.ಟಿ.ಓ ಅಧಿಕಾರಿಗಳ ವಶ: ಪ್ರಕರಣ ದಾಖಲು

- Advertisement -
- Advertisement -

ವಿಟ್ಲ : ಖಾಸಗಿ ಬಸ್ ತಪಾಸಣೆ ವೇಳೆ fitness certificate (ಎಫ್.ಸಿ) ಇಲ್ಲದ ಕಾರಣಕ್ಕಾಗಿ RTO ಅಧಿಕಾರಿಗಳು ಬಸ್ಸನ್ನು ವಶಪಡಿಸಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ.


ವಿಟ್ಲ ಮೆರ್ಸಿ ಖಾಸಗಿ ಬಸ್ಸನ್ನು ತಡೆದು RTO ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ವೇಳೆ fitness certificate(ಎಫ್.ಸಿ) ಸೇರಿದಂತೆ ಸೂಕ್ತ ದಾಖಲೆಗಳು ಇಲ್ಲದಿರುವುದು ಬಹಿರಂಗವಾಗಿದೆ. ಕೂಡಲೇ RTO ಅಧಿಕಾರಿಗಳು ಬಸ್ಸನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಸ್ಸನ್ನು ವಶಪಡಿಸಿಕೊಂಡು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದು ಪ್ರಕರಣ ದಾಖಲಾಗಿದೆ.

ದಕ್ಷ ಅಧಿಕಾರಿ ಚರಣ್ ಇವರ ನೇತೃತ್ವದ ತಂಡ ತಪಾಸಣೆ ಮೂಲಕ ಹಲವು ಬಸ್’ಗಳನ್ನ ವಶಪಡಿಸಿಕೊಂಡಿದ್ದು, ಜನರ ಆತಂತಕ್ಕೆ ಕಾರಣವಾಗಿದೆ.

* ಜನರ ಜೀವದ ಜೊತೆ ಚೆಲ್ಲಾಟ ನಡೆಸುತ್ತಿರುವ ಶ್ರೀ ದೇವಿ ಬಸ್ ಮಾಲಕ; ಶೀಘ್ರವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಾರ್ವಜನಿಕ ಆಕ್ರೋಶ

- Advertisement -

Related news

error: Content is protected !!