Sunday, May 5, 2024
spot_imgspot_img
spot_imgspot_img

ವಿಟ್ಲ: ಮಜ್ಜೋನಿ ಸ್ನೇಹ ಸಂಗಮ ರಿಕ್ಷಾ ಪಾರ್ಕಿಂಗ್‌ ಉದ್ಘಾಟನೆ

- Advertisement -G L Acharya panikkar
- Advertisement -
vtv vitla

ವಿಟ್ಲ: ಸ್ನೇಹ ಸಂಗಮ ರಿಕ್ಷಾ ಪಾರ್ಕಿಂಗ್‌ ಮಜ್ಜೋನಿ ಇದರ ಉದ್ಘಾಟನಾ ಕಾರ್ಯಕ್ರಮವನ್ನು ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ ನೇರವೇರಿಸಿದ್ದರು.

ಈ ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯ ಸಂದೀಪ್ ಪೂಜಾರಿ ಮತ್ತು ವಿಟ್ಲ ಪಡ್ನೂರ್ ಪಂಚಾಯತ್ ಸದಸ್ಯ ಸಂದೇಶ್ ಶೆಟ್ಟಿ ಬಿಕ್ನಾಜೆ ಹಾಗೂ ಮಾಜಿ ಪಂಚಾಯತ್ ಸದಸ್ಯ ಸಿದ್ದಿಕ್ ಸರವು, ಸಿರಾಜ್ ಮದಕ ಭಾಗವಹಿಸಿದ್ದರು .

ಸ್ನೇಹಸಂಗಮ ರಿಕ್ಷಾ ಪಾರ್ಕ್ ಮಜ್ಜೋನಿ ಇದರ ಅಧ್ಯಕ್ಷ ಉಮೇಶ್ ಪೂಜಾರಿ ಪಡೀಲು, ಉಪಾಧ್ಯಕ್ಷ ಅಬ್ದುಲ್ ಶರೀಫ್ ಮತ್ತು ಕಾರ್ಯದರ್ಶಿಇಲ್ಯಾಸ್ ಪಿ ಹಾಗೂ ಎಲ್ಲಾ ರಿಕ್ಷಾ ಚಾಲಕರು ಹಾಗೂ ಮಾಲಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!