Friday, March 29, 2024
spot_imgspot_img
spot_imgspot_img

ಆರ್‌ಸಿಬಿ ಮತ್ತು ಮುಂಬೈ ನಡುವಿನ ಹಣಾಹಣಿ-ಮುಂಬೈ ತಂಡಕ್ಕೆ 5 ವಿಕೆಟ್ ಗಳ ಜಯ

- Advertisement -G L Acharya panikkar
- Advertisement -

ಅಬುಧಾಬಿ: ಬುಧವಾರ ಇಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಮುಂಬೈ ನಡುವಿನ ಹಣಾಹಣಿಯಲ್ಲಿ ಮುಂಬೈ ತಂಡ 5 ವಿಕೆಟ್’ಗಳಿಂದ ಜಯ ಗಳಿಸಿದೆ.


ಮೊದಲು ಬ್ಯಾಟಿಂಗ್‌ ಮಾಡಿದ ಕೊಹ್ಲಿ ಪಡೆ, ಭರ್ಜರಿ ಆರಂಭದ ಬಳಿಕ ಕುಸಿತ ಅನುಭವಿಸಿತು. 6 ವಿಕೆಟ್ ಗೆ 164 ರನ್‌ ಮಾಡಿದೆ. ಇದರಲ್ಲಿ ಪಡಿಕ್ಕಲ್‌ ಕೊಡುಗೆ 74 ರನ್‌. ಬುಮ್ರಾ 14 ರನ್ನಿಗೆ 3 ವಿಕೆಟ್‌ ಕಬಳಿಸಿದರು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 19.1 ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು ಜಯ ಸಾಧಿಸಿದೆ.

- Advertisement -

Related news

error: Content is protected !!