Thursday, April 25, 2024
spot_imgspot_img
spot_imgspot_img

ವಿಟ್ಲ: ಮಾ. 19 ರಂದು ನಾಗಶ್ರೀ ಫ್ರೆಂಡ್ಸ್ ಅಬೀರಿ, ಚಂದಳಿಕೆ ಇದರ ಆಶ್ರಯದಲ್ಲಿ ನಾಗಶ್ರೀ ಟ್ರೋಫಿ 2022

- Advertisement -G L Acharya panikkar
- Advertisement -
vtv vitla
vtv vitla

ವಿಟ್ಲ: ನಾಗಶ್ರೀ ಫ್ರೆಂಡ್ಸ್ ಅಬೀರಿ ಚಂದಳಿಕೆ, ವಿಟ್ಲ ಇದರ ಆಶ್ರಯದಲ್ಲಿ ಎರಡನೇ ವರ್ಷದ ನಿಗದಿತ ಓವರ್‌ಗಳ, 8 ಜನರ ಸೂಪರ್ ಸಿಕ್ಸ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ನಾಗಶ್ರೀ ಟ್ರೋಫಿ 2022 ಇದೇ ಬರುವ ಮಾ. 19 ರಂದು ಚಂದಳಿಕೆ ಕುರುಂಬಳದಲ್ಲಿ ನಡೆಯಲಿದೆ. ಸಂಜೆ 4 ರಿಂದ ಪಂದ್ಯಾಟ ಆರಂಭಗೊಳ್ಳಲಿದೆ.

ಬಹುಮಾನಗಳು ಇಂತಿವೆ.
ಪ್ರಥಮ ಬಹುಮಾನ
12,000 ಹಾಗೂ ನಾಗಶ್ರೀ ಟ್ರೋಫಿ
ದ್ವಿತೀಯ ಬಹುಮಾನ
6,000 ಹಾಗೂ ನಾಗಶ್ರೀ ಟ್ರೋಫಿ
ತೃತೀಯ ಬಹುಮಾನ & ನಾಗಶ್ರೀ ಟ್ರೋಫಿ
ಚತುರ್ಥ ಬಹುಮಾನ & ನಾಗಶ್ರೀ ಟ್ರೋಫಿ
ಉತ್ತಮ ದಾಂಡಿಗ, ಉತ್ತಮ ಎಸೆತಗಾರ ಟ್ರೋಫಿ

ಪ್ರವೇಶ ಶುಲ್ಕ 1,200

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9741554317

- Advertisement -

Related news

error: Content is protected !!