Friday, May 3, 2024
spot_imgspot_img
spot_imgspot_img

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಲಯನ್ಸ್ ಜಿಲ್ಲೆ 317D, ಪ್ರದೇಶ V ವಲಯ -1ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜೂ. 25ರಂದು ಸಂಜೆ 6.30 ಗಂಟೆಗೆ ಸುವರ್ಣ ರಂಗಮಂದಿರ, ವಿಠ್ಠಲ್‌ ಪಿಯು ಕಾಲೇಜು ವಿಟ್ಲದಲ್ಲಿ ನಡೆಯಲಿದೆ.

ಲಯನ್ ಬಿ.ಎಂ.ಭಾರತಿ pmjf-D1, Vise District Governor 317D ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಲಯನ್‌ ಕುಡ್ಪಿ ಅರವಿಂದ್‌ ಶೆಣೈ pmjf, 2nd Vise District Governor 317D, ಗೌರವ ಅತಿಥಿಯಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ.ಕೆ ಭಾಗವಹಿಸಲಿದ್ದಾರೆ

- Advertisement -

Related news

error: Content is protected !!