Thursday, June 18, 2026
spot_imgspot_img
spot_imgspot_img

ವಿಟ್ಲ: ವಾಹನಗಳ ನಡುವೆ ಅಪಘಾತ; ಟ್ರಾಫಿಕ್‌ ಜಾಮ್‌ನಿಂದ ಸಂಚಾರಕ್ಕೆ ಅಡ್ಡಿ

- Advertisement -
- Advertisement -

ವಿಟ್ಲ: ಖಾಸಗಿ ಬಸ್ಸು ಹಾಗೂ ಕಾರು ನಡುವೆ ನಡೆದ ಸಣ್ಣ ಅಪಘಾತದಿಂದ ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆದಿದೆ. ವಿಟ್ಲದ ಬೊಬ್ಬೆಕೇರಿ ಸಮೀಪ ಸಣ್ಣ ಅಪಘಾತ ನಡೆದಿದೆ. ಹೀಗಾಗಿ ಕೆಲ ಹೊತ್ತು ಸಂಚಾರಕ್ಕೆ ತೊಡಕು ಉಂಟಾಗಿತ್ತು.

ಮೊದಲೇ ವಿಟ್ಲದಲ್ಲಿ ಟ್ರಾಫಿಕ್ ಜಾಮ್ ತಪ್ಪುತ್ತಿಲ್ಲ. ಯಾವುದಾದರೂ ಅಪಘಾತ ಸಂಭವಿಸದರೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗುತ್ತದೆ. ಇಂದು ನಡೆದ ಅಪಘಾತದಿಂದಲೂ ವಾಹನ ಸವಾರರು ತೊಂದರೆ ಅನುಭವಿದ್ದಾರೆ.

- Advertisement -

Related news

error: Content is protected !!