Friday, April 19, 2024
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸತತ 19ನೇ ಭಾರಿ 100 ಶೇ. ಫಲಿತಾಂಶ

- Advertisement -G L Acharya panikkar
- Advertisement -

ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಈ ಬಾರಿಯೂ ಉತ್ತಮ ಫಲಿತಾಂಶ ದಾಖಲಿಸಿದೆ. 2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಪ್ರಥಮ ದರ್ಜೆ ಫಲಿತಾಂಶ ದಾಖಲಿಸಿ 19 ನೇ ಬಾರಿ 100% ಫಲಿತಾಂಶ ದಾಖಲಿಸಿದೆ. Quality weigtage Percentage 96.29 ಆಗಿರುತ್ತದೆ.

ಈ ಬಾರಿ 103 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 63 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಉಳಿದ ವಿದ್ಯಾರ್ಥಿಗಳು ದ್ವಿತೀಯ, ತೃತೀಯ ಶ್ರೇಣಿಯಲ್ಲಿ ಪಾಸು ಆಗಿದ್ದಾರೆ.

ಇದನ್ನೂ ಓದಿ: ವಿಟ್ಲ: ವಿಠ್ಠಲ್ ಜೇಸಿಸ್ ಶಾಲೆಯ ಧನ್ಯಶ್ರೀ ರಾಜ್ಯಕ್ಕೆ ಪ್ರಥಮ

625 ರಲ್ಲಿ 623 ಅಂಕವನ್ನು ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಪಡೆದುಕೊಂಡಿದ್ದಾರೆ. ಅನನ್ಯ ಸರಸ್ವತಿ ಬಿ ಎಂ, ಮೇಧಾ ನಾಯಕ್ 623 ಅಂಕವನ್ನು ಪಡೆದುಕೊಂಡು ಶಾಲೆಗೆ ದ್ವಿತೀಯ ಸ್ಥಾನಿಯಾಗಿದ್ದಾರೆ.

ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು

ವಿಶಿಷ್ಟ ಶ್ರೇಣಿ / ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು
ಮೇಘಶ್ರೀ (598), ಅವ್ಯಕ್ತ್ (597), ವಿಶಾಖ (597), ಅಭಿರಾಮ ಪಿ. ಎಸ್. (592), ಪಲ್ಲವಿ ಪಿ, ಆರ್. (591), ಅನುಷಾ (590), ರಾಹಿಫಾ (587), ನಿಶ್ಮಿತಾ (586), ಆಕಾಶ್ ಶಿರಂತಡ್ಕ (584), ಅಬ್ದುಲ್ ಖಾದರ್ ಸಲೀತ್ (583), ಸಿ.ಗಗನಪದ್ಮಶಾಸ್ತಿç (583), ನಕ್ಷಾ ಬಿ. ಎಸ್. (583), ಪ್ರೇಕ್ಷಾ ಮೊಂತೇರೋ (583), ಫಾತಿಮತ್ ನಿಫಾ (579), ಅಭಿಶ್ರೀ (577), ಮುಹಮ್ಮದ್ ಇಫಾಝ್ ಬೇಗ್ (577), ಸುಯಾಶ್ ಡಿ. ಶೆಟ್ಟಿ (577), ಅಭಿಜ್ಞಾ (574), ವರುಣ್ ಶ್ರೀರಾಮ್ (568), ಚೈತನ್ಯ ಕೆ. (566)

ಜೀವಿತಾ ಶೆಟ್ಟಿ (561), ನಿತೇಶ್ ಕಾಸರಗೋಡು (561), ಆದರ್ಶ ಕೆ, (559), ಅಬ್ದುಲ್ ಅರ್ಷಾಕ್ (556), ಶ್ರಾವಣಿ(554), ಎಂ. ಎನ್. ವೈಷ್ಣವಿ (553), ಅಕ್ಷರಾ ವಿ (552), ಆಸ್ಟೆಲ್ ಜೋಸ್‌ವಿನ್ ರಾಡ್ರಿಗಸ್ (552), ಅನನ್ಯ ಸಿ. ಕುಲಾಲ್ (551), ಆಶಿಕಾ (547), ಪ್ರಜ್ಞಾ ಜಿ. ಕ್ ನಾೈಕ್ (546), ತೇಜಸ್ ವಿ. ಆರ್. (543) ಆಸಿಯಮ್ಮ ಹಾÊಫ (541), ಬಿಪಿನ್. ಎಂ. ಬಿ. (536), ಪ್ರೀತಿಕಾ (534), ಮಹಮ್ಮದ್ ಫರಾನ್ (534), ರಕ್ಷಿತಾ ಶಿವಾನಂದ ಚಕ್ರಸಾಲಿ (527), ರಾಯಲ್ ಫ್ಲೇಮಿಂಗ್ ಡಿ’ಸೋಜಾ (521), ಅಕ್ಷಯ್ ಕೆ. ಎಸ್. (520), ಮಹಮ್ಮದ್ ಸುಹೈಲ್ (520), ಮೇಘಾ ಕೆ. (518), ಮಂಥನ್ ಬಿ. ಶೆಟ್ಟಿ (517), ನಿಶಾ ಎಸ್. (517), ಪ್ರಜ್ಞಾ ಕೆ. ಎಸ್. (510), ಪುಣ್ಯಾ ಬಿ. ಶೆಟ್ಟಿ (505)

ಶ್ರಾವ್ಯಾ (493), ಭುವನ್ (488), ಅನಾಸ್ ಮಹಮ್ಮದ್ ಶಾಫಿ (487), ಫಾತಿಮತ್ ಅಮೀರಾ (487), ಮಹಮ್ಮದ್ ಸಲೀತ್ (487), ರೋಚನಾ ಎನ್. ಶೆಟ್ಟಿ (487), ಆಶಿಕಾ (480), ಪುಣ್ಯಶ್ರೀ ವಿ. ಕೆ. (479), ಶಷ್ಠೀಶ್ ಪಿ. ಶೆಟ್ಟಿ (470), ಸೀಮಂತ್ ಶೆಟ್ಟಿ, (452), ಶ್ರೀಜಿತ್ (452), ರಕ್ಷಿತಾ ಎನ್. (438), ಕೆ ರಾಹುಲ್ ಆಚಾರ್ಯ (428), ಮುಹಮ್ಮದ್ ಸೈಫ್ (422), ಸಮೃಧ್ ಸಿ. ಸುವರ್ಣ (412)

ಶೇ ೧೦೦ ಫಲಿತಾಂಶ ದಾಖಲಿಸಿ ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ, ಪ್ರೋತ್ಸಾಹಿಸಿದ ಪೋಷಕರಿಗೆ ಅಧ್ಯಕ್ಷರು, ಪದಾಧಿಕಾರಿಗಳು, ಆಡಳಿತ ಮಂಡಳಿ, ಆಡಳಿತಾಧಿಕಾರಿ ಮತ್ತು ಪ್ರಾಂಶುಪಾಲರು, ಶಿಕ್ಷಕರಯ ಮತ್ತು ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ.

- Advertisement -

Related news

error: Content is protected !!