Saturday, June 28, 2025
spot_imgspot_img
spot_imgspot_img

ವಿಟ್ಲ: ವೆಸ್ಟ್ ಕೋಸ್ಟ್ ಹೀರೋ ಉತ್ಸವದ ಅದೃಷ್ಟ ಕೂಪನ್ ವಿಜೇತರಿಗೆ ಮೊಬೈಲ್‌ ಗಿಫ್ಟ್‌

- Advertisement -
- Advertisement -

ವಿಟ್ಲ: ವೆಸ್ಟ್ ಕೋಸ್ಟ್ ಹೀರೋ ಉತ್ಸವದ ಪ್ರಯುಕ್ತ ಆಗಸ್ಟ್ 31 ರವರೆಗೆ ಪ್ರತೀ ವಾರವೂ ಗ್ರಾಹಕರಿಗೆ ಅದೃಷ್ಟದ ಕೂಪನ್ ನೀಡಲಾಗುತ್ತಿದೆ.

ಈ ಹಿನ್ನಲೆ 3ನೇ ವಾರದ ಅದೃಷ್ಟ ಕೂಪನ್ ವಿಜೇತ ಗ್ರಾಹಕರಾದ ಕಿಶೋರ್ ಸಂಧ್ಯಾ ದಂಪತಿಯವರಿಗೆ ಇಂದು ವಿಟ್ಲ ವೆಸ್ಟ್‌ ಕೋಸ್ಟ್‌ ಹೀರೋ ಶೋರೂಂನಲ್ಲಿ ರಿಯಲ್ ಮಿ21 ಕ್ಯಾಮೆರಾ ಮೊಬೈಲ್‌ನ್ನು ನಿವೃತ್ತ ಅರೆಸೇನಾ ಯೋಧರಾದ ದಯಾನಂದ ನೆತ್ತೆರೆಕೆರೆ ವಿತರಿಸಿದರು.

ಅದೃಷ್ಟ ಕೂಪನ್ ವಿಜೇತ ಗ್ರಾಹಕರಾದ ಕಿಶೋರ್ ಸಂಧ್ಯಾ ದಂಪತಿ ಕಳೆದ ವಾರ ವೆಸ್ಟ್‌ ಕೋಸ್ಟ್‌ ಶೋರೂಂ ನಲ್ಲಿ ಸ್ಪೆಂಡರ್ ಪ್ಲಸ್ ಬೈಕ್ ಖರೀದಿಸಿದ್ದು, ಅದರಂತೆ ಅದೃಷ್ಟ ಕೂಪನ್ ಪಡೆದಿದ್ದರು. ಈ ಹಿನ್ನಲೆ ಅದೃಷ್ಪ ಕೂಪನ್‌ನಲ್ಲಿ ರಿಯಲ್ ಮಿ21 ಕ್ಯಾಮೆರಾ ಮೊಬೈಲ್‌ನ್ನು ಬಹುಮಾನವಾಗಿ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಎಫ್‌.ಎಸ್ ಪಾರ್ಟ್ಸ್ ಮಾಲಕ ಆಶ್ರಫ್, ವೆಸ್ಟ್‌ ಕೋಸ್ಟ್‌ ಹೀರೋ ಶೋರೂಂನ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!