Wednesday, April 24, 2024
spot_imgspot_img
spot_imgspot_img

ವಿಟ್ಲ: ಶ್ರವಣ್ ಜ್ಯುವೆಲ್ಲರ್ಸ್ ಪ್ರಸ್ತುತ ಪಡಿಸುತ್ತಿದೆ ಸ್ವರ್ಣ ಸಮೃದ್ಧಿ ಚಿನ್ನದ ಉಳಿತಾಯ ಯೋಜನೆ

- Advertisement -G L Acharya panikkar
- Advertisement -

ವಿಟ್ಲ: ಶ್ರವಣ್ ಜ್ಯುವೆಲ್ಲರ್ಸ್ ಸಂಸ್ಥೆಯು ಸ್ವರ್ಣ ಸಮೃದ್ಧಿ ಎಂಬ ಚಿನ್ನದ ಉಳಿತಾಯ ಯೋಜನೆಯನ್ನು ಜನತೆಗೆ ಪರಿಚಯಿಸುತ್ತಿದೆ. ಕಳೆದ 1985ರಿಂದ ಪಾರದರ್ಶಕ ವ್ಯವಹಾರದ ಮೂಲಕ ಮನೆ ಮಾತಾಗಿರುವ ಶ್ರವಣ್ ಜ್ಯುವೆಲ್ಲರ್ಸ್ ಈ ಯೋಜನೆಯನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. 500,1000,2000 ರೂಪಾಯಿ ಕಂತುಗಳ 15 ತಿಂಗಳ ಯೋಜನೆಯನ್ನು ಹಮ್ಮಿಕೊಂಡಿದೆ.

ವಿಶೇಷ ಆಫರ್:
ಒಂದು ಕಂತಿನ ಮೌಲ್ಯ ಬೋನಸ್ (ಕ್ಲಪ್ತ ಸಮಯದಲ್ಲಿ ಕಂತು ಕಟ್ಟಿದ ಸದಸ್ಯರಿಗೆ ಮಾತ್ರ)
ಪ್ರತಿ 50ಮಂದಿ ಸದಸ್ಯರಿಗೊಂದು ಲಕ್ಕಿ ಡ್ರಾ

ವಿಜಯ ದಶಮಿಯ ವಿಶೇಷ ಕೊಡುಗೆ ಚಿನ್ನದ ನಾಣ್ಯ
ಸ್ವರ್ಣ ಸಮೃದ್ಧಿ ಎಂಬ ಚಿನ್ನದ ಉಳಿತಾಯ ಯೋಜನೆ

ನಿಬಂಧನೆಗಳು:

  • ಯೋಜನೆಯ ಪ್ರತಿ ಕಂತು ರೂ. 500/-. 1000/-. 2000/- ಅಥವಾ ಗುಣಕದಲ್ಲಿ ಮತ್ತು ಅವಧಿ 15 ತಿಂಗಳು
  • ಸದಸ್ಯರು ಪ್ರಥಮ ಬಾರಿ ಪಾವತಿಸಿದ ಕಂತಿನ ಮೌಲ್ಯವನ್ನು ಕನಿಷ್ಟ ಪಾವತಿಸಲೇಬೇಕು ಅಥವಾ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ಮೊತ್ತವನ್ನು ಕೂಡಾ ಪಾವತಿಸಬಹುದು. ನೀವು ಪಾವತಿಸಿದ ಮೌಲ್ಯಕ್ಕೆ ಅನುಗುಣವಾಗಿ ಆ ದಿನದ ಚಿನ್ನದ ದರದನ್ವಯ ಚಿನ್ನವನ್ನು ಕೂಡಿಡಲಾಗುವುದು.
  • ಯೋಜನೆಯ ಅವಧಿ ಮುಗಿದ ನಂತರ ಕ್ಲಪ್ತ ಸಮಯದಲ್ಲಿ ಕಂತು ಕಟ್ಟಿದ ಸದಸ್ಯರಿಗೆ ಮಾತ್ರ ಒಂದು ಕಂತಿನ ಮೌಲ್ಯ ಬೋನಸ್ ನೀಡಲಾಗುವುದು
  • ಒಂದೆರಡು ಕಂತು ಪಾವತಿಸಿ ನಿಲ್ಲಿಸಿದಲ್ಲಿ ಹಣವನ್ನು ವಾಪಾಸು ನೀಡಲಾಗುವುದಿಲ್ಲ.
  • ಕಂತಿನ ಹಣವನ್ನು ನಗದು/ ಚೆಕ್/ NEFT/RTGS/UPI ಮುಖಾಂತರ ಪ್ರತೀ ತಿಂಗಳ 30ನೇ ತಾರೀಕಿನ ಮೊದಲು ಪಾವತಿಸಬಹುದು
  • ಕಂತಿನ ಹಣವನ್ನು NEFT/RTGS/UPI ಮುಖಾಂತರ ಪಾವತಿಸಿದಲ್ಲಿ 9611742897 ಮೊಬೈಲ್‌ಗೆ Whatsapp ಮಾಡಿ ಮತ್ತು 8105785288 ಈ ನಂಬರ್‌ಗೆ ಕರೆಮಾಡಿ ತಿಳಿಸತಕ್ಕದ್ದು.
  • ಸದಸ್ಯರಿಗೆ ಒಟ್ಟು ಕಂತಿನ ಮೊಬಲಗಿಗೆ ಬೋನಸ್ ಮೊಬಲಗು ಕೂಡಿಸಿ ಒಟ್ಟು ಮೌಲ್ಯದ ಚಿನ್ನಾಭರಣಗಳನ್ನು ಯೋಜನೆಯ ಕೊನೆಯಲ್ಲಿ ನೀಡಲಾಗುವುದು.
  • ಸದಸ್ಯರು ಯೋಜನೆ ಪೂರ್ಣಗೊಳ್ಳುವ ಮೊದಲು ಕಟ್ಟಿದ ಒಟ್ಟು ಕಂತಿನ ಮೌಲ್ಯದ ಆಭರಣ ಪಡೆದುಕೊಂಡಲ್ಲಿ ಬೋನಸ್ ಪಡೆಯಲು ಅರ್ಹರಲ್ಲ.
  • ಸ್ವರ್ಣಸಮೃದ್ಧಿ ಯೋಜನೆಯ ಕೊನೆಗೊಂಡ ಮುಂದಿನ 30 ದಿವಸಗಳ ಒಳಗಾಗಿ ಚಿನ್ನಾಭರಣಗಳನ್ನು ಮಾಡಿಕೊಡಲಾಗುವುದು.
  • ಯೋಜನೆಯ ಕೊನೆಯಲ್ಲಿ ತಮ್ಮ ಕಾರ್ಡ್ ಅನ್ನು ಹಾಜರುಪಡಿಸಿ ಚಿನ್ನಾಭರಣಗಳನ್ನು ಪಡೆದುಕೊಳ್ಳತಕ್ಕದ್ದು.
  • ಯೋಜನೆಯ ಕೊನೆಯಲ್ಲಿ ಸದಸ್ಯರು ಪಡೆಯುವ ಚಿನ್ನಾಭರಣಕ್ಕೆ ಹೆಚ್ಚುವರಿ ಸೇರಿಸಿ ಖರೀದಿಸಬಹುದು. ಹೆಚ್ಚುವರಿ ಚಿನ್ನದ ದರವು ಆ ದಿನದ ಚಿನ್ನದ ದರಕ್ಕೆ ಅನ್ವಯವಾಗುತ್ತದೆ.
  • ಚಿನ್ನವನ್ನು ಗಟ್ಟಿ ಯಾ ನಾಣ್ಯ, ಹಣದ ರೂಪದಲ್ಲಿ ನೀಡಲಾಗುವುದಿಲ್ಲ. ಆಭರಣದ ರೂಪದಲ್ಲೇ ಕೊಡಲಾಗುವುದು.ಈ ಯೋಜನೆಯನ್ನು ಇತರ ಆಫರ್‌ಗಳೊಂದಿಗೆ ಸೇರಿಸಲಾಗುವುದಿಲ್ಲ
  • ಸರಕಾರದ ಎಲ್ಲಾ ತೆರಿಗೆಗಳು ಅನ್ವಯ ಮತ್ತು ಎಲ್ಲಾ ವ್ಯಾಜ್ಯಗಳು ಬಂಟ್ವಾಳ ಕಾರ್ಯಕ್ಷೇತ್ರಕ್ಕೆ ಒಳಪಟ್ಟಿದೆ
- Advertisement -

Related news

error: Content is protected !!