- Advertisement -
- Advertisement -


ವಿಟ್ಲ: ಶ್ರೀದೇವಿ ಯುವಕ ಸಂಘ (ರಿ) ಸೆರ್ಕಳ ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.

ಸೆರ್ಕಳ ಶ್ರೀ ಮಹಮ್ಮಾಯಿ ಸನ್ನಿದಿಯ ವಠಾರದಲ್ಲಿ ಔಷದೀಯ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದರು, ಈ ಸಂದರ್ಭದಲ್ಲಿ ಶ್ರೀ ಮಹಮ್ಮಾಯಿ ಕ್ಷೇತ್ರದ ಅರ್ಚಕ ಹೊನ್ನಪ್ಪ ಸೆರ್ಕಳ, ಸಂಘದ ಗೌರವಾಧ್ಯಕ್ಷ ಕುಶ ಸೆರ್ಕಳ, ಸಂಘದ ಅಧ್ಯಕ್ಷ ಉಮೇಶ್ ಸೆರ್ಕಳ, ಕಾರ್ಯದರ್ಶಿ ಶ್ರೀಧರ್ ಸೆರ್ಕಳ, ಸಂಜಯ್, ವೆಂಕಪ್ಪ ಹಾಗು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.


- Advertisement -








