Wednesday, April 24, 2024
spot_imgspot_img
spot_imgspot_img

ವಿಟ್ಲ: ಸಿಕ್ವೇರಾ ಸಂಸ್ಥೆಗಳ ಮಾಲಕರಿಗೆ ಮಾತೃವಿಯೋಗ

- Advertisement -G L Acharya panikkar
- Advertisement -

ವಿಟ್ಲ: ಸಿಕ್ವೇರಾ ಫ್ಯಾನ್ಸಿ, ಸಿಕ್ವೇರಾ ವೆಜಿಟೇಬಲ್ಸ್, ಸಿಕ್ವೇರಾ ಮೆಟಲ್ಸ್, ಸಿಕ್ವೇರಾ ಸಂಸ್ಥೆಗಳ ಮಾಲಕರ ತಾಯಿ ಇಂದು ನಿಧನ ಹೊಂದಿದ್ದಾರೆ.

ಕಡಂಬು ದಿ| ಲೂಯೀಸ್ ಸಿಕ್ವೇರಾ ಅವರ ಪತ್ನಿ ಆಲಿಸ್ ಸಿಕ್ವೇರಾ (84) ಅವರು ಇಂದು ಅನಾರೋಗ್ಯದಿಂದ ತಮ್ಮ ಸ್ವ- ಗೃಹದಲ್ಲಿ ನಿಧನರಾದರು. ಮೃತರು 5 ಗಂಡು ಮಕ್ಕಳು ಹಾಗೂ ಒಬ್ಬರು ಮಗಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

vtv vitla
vtv vitla
- Advertisement -

Related news

error: Content is protected !!