Friday, May 10, 2024
spot_imgspot_img
spot_imgspot_img

ವಿಟ್ಲ: ಸ್ಪಂದನ ವೆಲ್ ನೆಸ್ ಸೆಂಟರ್ ಆಹಾರದಿಂದ ಆರೋಗ್ಯ

- Advertisement -G L Acharya panikkar
- Advertisement -

ಆರೋಗ್ಯ ಪೂರ್ಣ ಜೀವನಕ್ಕಾಗಿ ಪೌಷ್ಠಿಕ ಆಹಾರ ಹಾಗೂ ಸಮತೋಲನ ಆಹಾರದ ಸೇವನೆ ಹಾಗೂ ಒಳ್ಳೆಯ ಜೀವನ ಶೈಲಿಯತ್ತ ನಮ್ಮ ಪಯಣಕ್ಕಾಗಿ ದೇಹದ ತೂಕ ನಿರ್ವಹಣೆ (ಹೆಚ್ಚು/ಕಡಿಮೆ)ಯ ಮಹತ್ವ ದ ಅರಿವು ಮೂಡಿಸುವುದು ಸ್ಪಂದನ ವೆಲ್ ನೆಸ್ ಸೆಂಟರ್ ನ ಮುಖ್ಯ ಉದ್ದೇಶವಾಗಿದೆ.

ಜನರಿಗೆ ಇಂದಿನ ಆಹಾರದಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಆಗುವ ಪರಿಣಾಮ ಹಾಗೂ ದೈನಂದಿನ ಆಹಾರದಲ್ಲಿ ಪೌಷ್ಟಿಕ ಆಹಾರದ ಸೇವನೆಯಿಂದ ಆಗುವ ಉತ್ತಮ ಪರಿಣಾಮಗಳು ಹಾಗೂ ಜೀವನಶೈಲಿಯ ಬದಲಾವಣೆಯಿಂದ ಏನು ಉಪಯೋಗ ಹಾಗೂ ನಾವು ಯಾವ ತರಹ ನಮ್ಮ ಇಡೀ ಜೀವನ ಆರೋಗ್ಯದಿಂದ ಇರಬಹುದು ಅಂತ ಹೇಳಿಕೊಡುವುದು.

ಇದೊಂದು ಉತ್ತಮ ಪೌಷ್ಟಿಕ ಆಹಾರ ಆಗಿದ್ದು, ಇದರಲ್ಲಿ ಶರೀರದಲ್ಲಿ ಕೊರತೆ ಆದಂತಹ ಯಾವುದೇ ತರಹದ ವಿಟಮಿನ್ಸ್, ಮಿನರಲ್ಸ್ ಹಾಗೆಯೇ ಪ್ರೊಟೀನ್ ನಂತಹ ಅತ್ಯಂತ ಅಗತ್ಯತೆಗಳ ಪೂರೈಕೆಗೆ ಸಹಾಯ ಮಾಡುತ್ತದೆ. ಹಾಗೆಯೇ ಕೆಲವೊಂದು ವ್ಯಾಯಾಮಗಳನ್ನು ನಮ್ಮ ಜೀವನದಲ್ಲಿ ಅಳಡಿಸಿಕೊಳ್ಳುವುದರಿಂದ ಆಗುವ ಒಳ್ಳೆಯ ಪರಿಣಾಮ ಕೂಡ ಕಲಿಸಿಕೊಡಲಾಗುವುದು.

ಆನ್ಲೈನ್ ಹಾಗೂ ಆಫ್ ಲೈನ್ ಎರಡರ ಸೌಲಭ್ಯವೂ ಇದೆ. ಬೆಳಿಗ್ಗೆ 7.30 ರಿಂದ 10.00ರವರೆಗೆ ನಮ್ಮ ಆರೋಗ್ಯವನ್ನು ಔಷಧಿ ಮುಕ್ತ ಮಾಡುವ ಸಲುವಾಗಿ ಉಪಯುಕ್ತ ಮಾಹಿತಿ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಕೂಡ ಕೊಡಲಾಗುವುದು.


ಇಲ್ಲಿ 20 ಅಥವಾ 30 ದಿನಗಳ ಟ್ರೈನಿಂಗ್ ನೀಡಲಾಗುವುದು. ಇದರಲ್ಲಿ ಅತ್ಯುತ್ತಮ ರಿಸಲ್ಟ್ ಗಳು ಬಂದವರ ಅನಿಸಿಕೆಗಳನ್ನು ಕೂಡ ನೋಡಬಹುದು. ಇದರಿಂದ ತೂಕ ಇಳಿಸುವಿಕೆ , ತೂಕ ಹೆಚ್ಚಿಸುವುದು, ಬಿಪಿ, ಶುಗರ್, ಮೈ ಕೈ ನೋವು, ನಿದ್ದೆ ಸಮಸ್ಯೆ, ಮೈಗ್ರನ್ ತಲೆನೋವು, ಅಸಿಡಿಟಿ, ಗ್ಯಾಸ್ಟ್ರಿಕ್, ಪೈಲ್ಸ್, ಜೀರ್ಣ ಕ್ರಿಯೆಗೆ ಸಂಬಂಧಿಸಿದಂತೆ ಆರೋಗ್ಯ, ಮಕ್ಕಳ ಆರೋಗ್ಯ, ಕೀಳು ಗಂಟುಗಳ ಆರೋಗ್ಯ, ನರಗಳ ಸಮಸ್ಯೆ ಮುಂತಾದ ಎಲ್ಲಾ ರೀತಿಯ ದೇಹದ ತೊಂದರೆಗಳಿಗೆ ಉತ್ತಮ ಸಹಕಾರಿಯಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ದೀಪಿಕಾ. ಎ ವೆಲ್ನೆಸ್ ಕೋಚ್, ವಿಟ್ಲ
8197191794
6360921287

- Advertisement -

Related news

error: Content is protected !!