- Advertisement -
- Advertisement -
ವಿಟ್ಲ: ಇಲ್ಲಿನ ಖಾಸಗಿ ಬಸ್ ಸ್ಟ್ಯಾಂಡ್ ನ ಹೊಳ್ಳ ಕಾಂಪ್ಲೆಕ್ಸ್ ನ ಎರಡನೇ ಮಳಿಗೆಯಲ್ಲಿ ಐಡಿಯಲ್ ಪ್ರಿಂಟ್ ಕೇರ್ ನೂತನವಾಗಿ ಶುಭಾರಂಭಗೊಂಡಿತು.
ಅಭಿಜಿತ್ ರಾವ್ ಮಾಲಕತ್ವದ ಈ ಮಳಿಗೆಯಲ್ಲಿ ಟೋನರ್ ರಿಫಿಲ್ಲಿಂಗ್, ಪ್ರಿಂಟರ್ ಸೇಲ್ಸ್ ಆ್ಯಂಡ್ ಸರ್ವೀಸ್, ಲ್ಯಾಪ್ ಟಾಪ್ ಸೇಲ್ಸ್ ಆ್ಯಂಡ್ ಸರ್ವೀಸ್, ಬ್ರದರ್, ಎಪ್ಸನ್, ಡೆಲ್, ಹೆಚ್ ಪಿ, ಕ್ಯಾನನ್, ಟಿವಿಎಸ್ ಎಲ್ಲಾ ಜೆರಾಕ್ಸ್ ಮೆಷನ್ ಗಳು, ಕಾಂಪೆಟೇಬಲ್ ,ಟೋನರ್ ಕಾರ್ಟ್ರಿಡ್ಜ್, ರಿಬ್ಬನ್, ರಿಬ್ಬನ್ ಕಾರ್ಟ್ರಿಡ್ಜ್, ಇಂಕ್ ಟ್ಯಾಂಕ್, ಚಿಪ್ಸ್, ಜೆರಾಕ್ಸ್ ಮೆಷಿನ್ ಪೌಡರ್ ಇತ್ಯಾದಿ ಲಭ್ಯವಿರುತ್ತದೆ.
- Advertisement -