Wednesday, May 22, 2024
spot_imgspot_img
spot_imgspot_img

ವಿಠ್ಠಲ ಪ್ರೌಢಶಾಲೆ SSLC ಪರೀಕ್ಷೆಯಲ್ಲಿ 85.71% ಫಲಿತಾಂಶ

- Advertisement -G L Acharya panikkar
- Advertisement -

ವಿಠಲ ಪ್ರೌಢಶಾಲೆ 2023ರ SSLC ಪರೀಕ್ಷೆಯಲ್ಲಿ 85.71% ಫಲಿತಾಂಶ ದಾಖಲಿಸಿದೆ.

ಕು.ಜೀವಿತಾ 607 ಅಂಕ ಪಡೆದು ಗರಿಷ್ಟ ಅಂಕಗಳೊಂದಿಗ ಶಾಲೆಗೆ ಪ್ರಥಮ ಸ್ಥಾನಿಯಾಗಿಕೀರ್ತಿಯನ್ನು ತಂದುಕೊಟ್ಟಿ ದ್ದಾಳೆ.

203 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 174 ವಿದ್ಯಾರ್ಥಿಗಳು ಉತೀರ್ಣರಾಗಿ, 9 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಪಡೆದಿರುತ್ತಾರೆ. ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕವೃಂದ, ಶಿಕ್ಷಕೇತರ ವೃಂದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದೆ.

- Advertisement -

Related news

error: Content is protected !!