Saturday, April 20, 2024
spot_imgspot_img
spot_imgspot_img

ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನ ಆಯೋಜಿಸಿದ್ದ 33ನೇ ರಾಷ್ಟೀಯ ಕ್ರೀಡಾಕೂಟ; ಅನ್ವಿ ವಿ ಸಾಲಿಯಾನ್ ಗೆ ಚಿನ್ನ ಹಾಗೂ ಬೆಳ್ಳಿ ಪದಕ

- Advertisement -G L Acharya panikkar
- Advertisement -

ವಿದ್ಯಾ ಭಾರತಿ ಅಖಿಲ ಭಾರತೀಯ ರಕ್ಷಣಾ ಸಂಸ್ಥಾನದವರು ಕುರುಕ್ಷೇತ್ರ, ಹರಿಯಾಣದಲ್ಲಿ ಆಯೋಜಿಸಿದ್ದ 33ನೇ ರಾಷ್ಟೀಯ ಕ್ರೀಡಾಕೂಟದಲ್ಲಿ ಅನ್ವಿ ವಿ ಸಾಲಿಯಾನ್ ಅವರು 100ಮೀ ಹಾಗೂ 200ಮೀ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಲಾಂಗ್ ಜಂಪ್ ಮತ್ತು 4×100 ರಿಲೇ ಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ಇವರು ಬೆಂಗಳೂರಿನ ರಾಷ್ಟ್ರೋಥ್ಥಾನ ವಿದ್ಯಾಕೇಂದ್ರ ಧಣಿಸಂದ್ರ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

- Advertisement -

Related news

error: Content is protected !!