Thursday, May 2, 2024
spot_imgspot_img
spot_imgspot_img

ಶಿಕ್ಷಕರಾಗೋಕೆ ಪರೀಕ್ಷೆಯಲ್ಲಿ ಕಳ್ಳಹಾದಿ ಹಿಡಿದ ಅಭ್ಯರ್ಥಿಗಳು; ಚಪ್ಪಲಿಯಲ್ಲಿತ್ತು ಬ್ಲೂಟೂತ್ ಡಿವೈಸ್

- Advertisement -G L Acharya panikkar
- Advertisement -
driving

ಬಿಕನೇರ್: ಶಿಕ್ಷಕ ವೃತ್ತಿಗೆ ಅರ್ಹತೆ ಪಡೆಯುವ ಪರೀಕ್ಷೆಗೆ ಹಾಜರಾಗಿದ್ದ ಐವರು ಅಭ್ಯರ್ಥಿಗಳು ಪರೀಕ್ಷೆ ಬರೆಯಲು ತಾವು ಧರಿಸಿದ್ದ ಚಪ್ಪಲಿಯಲ್ಲಿ ಬ್ಲೂಟೂತ್ ಡಿವೈಸ್ ಸಿಕ್ಕಿಸಿಕೊಂಡು ಹೋಗಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದಲ್ಲಿ ಈ ಪರೀಕ್ಷೆ ನಡೆದಿದೆ. ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆ ಒದಗಿಸಲಾಗಿತ್ತು. ಆದ್ರೆ ಈ ಭದ್ರತೆಗೆ ಸೆಡ್ಡುಹೊಡೆದು ಬ್ಲೂಟೂತ್​ನ್ನು ಚಪ್ಪಲಿಯಲ್ಲಿ ಸಿಕ್ಕಿಸಿಕೊಂಡು ಪರೀಕ್ಷೆ ಬರೆಯಲು ಮುಂದಾದ ಐವರು ಅಭ್ಯರ್ಥಿಗಳು ಇದೀಗ ಸಿಕ್ಕಿಬಿದ್ದಿದ್ದಾರೆ. ಸಿಕ್ಕಿಬಿದ್ದ ಅಭ್ಯರ್ಥಿಗಳಿಂದ ಮೊಬೈಲ್ ಸಿಮ್ ಕಾರ್ಡ್​ಗಳು, ಬ್ಲೂಟೂತ್ ಡಿವೈಸ್ ಸೇರಿದಂತೆ ಇತರೆ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವರನ್ನು ಪೊಲೀಸ್ ವಿಚಾರಣೆಗೆ ನೀಡಲಾಗಿದೆ ಎಂಬ ಮಾಹಿತಿ ಇದೆ.

- Advertisement -

Related news

error: Content is protected !!