Wednesday, September 23, 2026
spot_imgspot_img
spot_imgspot_img

ಶ್ರೀ ವೆಂಕಟರಮಣ ಕ್ರೆಡಿಟ್‌ ಕೋ ಆಪರೇಟಿವ್ ಸೊಸೈಟಿ ಸುಳ್ಯ ಇದರ ವಿಟ್ಲ ಶಾಖೆಯು 11ನೇ ವರ್ಷಕ್ಕೆ ಪಾದಾರ್ಪಣೆ

- Advertisement -
- Advertisement -
driving

ವಿಟ್ಲ: ಶ್ರೀ ವೆಂಕಟರಮಣ ಕ್ರೆಡಿಟ್‌ ಕೋ ಆಪರೇಟಿವ್ ಸೊಸೈಟಿ ಸುಳ್ಯ ಇದರ ವಿಟ್ಲ ಶಾಖೆಯು 11ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಗಣಹೋಮ ಪೂಜಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಲಹಾ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಕೆ, ಸಲಹಾ ಸಮಿತಿ ನಿರ್ದೇಶಕ ಗಿರಿಯಪ್ಪ ಗೌಡ, ವಿಶ್ವನಾಥ ಗೌಡ ಬಿ, ಈಶ್ವರಪ್ಪ ಗೌಡ ಅಳಿಕೆ ಹಾಜರಿದ್ದು ಶುಭಹಾರೈಸಿದರು ಶಾಖಾ ವ್ಯವಸ್ಥಾಪಕರು ಸಿಬ್ಬಂದಿ ವರ್ಗದವರು ನಿತ್ಯನಿಧಿ ಸಂಗ್ರಹಕಾರರು ಸಂಸ್ಥೆಯ ಹಿತೈಷಿಗಳು ಗ್ರಾಹಕರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

Related news

error: Content is protected !!