Friday, April 19, 2024
spot_imgspot_img
spot_imgspot_img

ಸುಳ್ಯ: ಮೊಬೈಲ್ ಸ್ಫೋಟ; ಯುವತಿ ಅಪಾಯದಿಂದ ಪಾರು

- Advertisement -G L Acharya panikkar
- Advertisement -

ಸುಳ್ಯ: ಮೊಬೈಲ್ ಏಕಾಏಕಿ ಸ್ಪೋಟಗೊಂಡಿರುವ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜೂ.02 ರಂದು ನಡೆದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಳ್ಳಾರೆಯ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿರುವ ಯುವತಿ ಆನ್ ಲೈನ್ ಮೂಲಕ ರೆಡ್ ಮಿ ನೋಟ್ 8 ಎನ್ನುವ ಮೊಬೈಲ್ ಸೆಟ್ಟನ್ನು ಸುಮಾರು ಒಂದೂವರೆ ವರ್ಷದ ಹಿಂದೆ ನೀಡಿದ್ದರು.

ಕಳೆದ ಎರಡು ದಿನಗಳ ಹಿಂದೆ ಇವರ ಮೊಬೈಲ್ ನಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯ ಮೊಬೈಲ್ ಶಾಪ್ ನಲ್ಲಿ ದುರಸ್ತಿಗೆ ಮಾಡಿಸಿದ್ದರು. ಜೂ. 2 ರಂದು ಮಧ್ಯಾಹ್ನ ಊಟದ ಸಮಯದಲ್ಲಿ ಇವರು ಬೆಳ್ಳಾರೆಯ ಹೊಟೇಲ್ ಗೆ ಬಂದು ಟೇಬಲ್ ನಲ್ಲಿ ಮೊಬೈಲ್ ಇಟ್ಟು ಪಕ್ಕದಲ್ಲಿದ್ದ ತನ್ನ ಸ್ನೇಹಿತೆಯರ ಜೊತೆ ಮಾತನಾಡುತ್ತಿರುವಾಗ ಏಕಾಏಕಿ ಮೊಬೈಲ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿತು ಎನ್ನಲಾಗಿದೆ.

- Advertisement -

Related news

error: Content is protected !!