Thursday, July 23, 2026
spot_imgspot_img
spot_imgspot_img

ಸುಳ್ಯ :  ರಿಲಯನ್ಸ್ ಕಂಪನಿಯವರೆಂದು  ಪೋನ್ ಕರೆ ಮಾಡಿ ಹಣ ವಂಚನೆ

- Advertisement -
- Advertisement -

ಸುಳ್ಯ : ರಿಲಯನ್ಸ್ ಕಂಪನಿಯವರೆಂದು ಪರಿಚಯಿಸಿಕೊಂಡು ಪೋನ್ ಕರೆ ಮಾಡಿದ ಅಪರಿಚಿತರು ಟವರ್ ನಿರ್ಮಾಣಕ್ಕೆಐವತ್ತೊಕ್ಲು ಗ್ರಾಮದ ನಾರಾಯಣ್ ಎನ್ ಎಂಬವರ ಸ್ವಂತ ಜಾಗದಲ್ಲಿ ಸ್ಥಳಾವಕಾಶವನ್ನು ಕೋರಿದ್ದಾರೆ.

  ಸ್ಥಳಾವಕಾಶಕ್ಕೆ ಸಂಭಂಧಿಸಿದಂತೆ ಕೆಲವು ದಾಖಲೆಯನ್ನು ಮೊಬೈಲ್ ವಾಟ್ಸ್ ಪ್ ಮುಖಾಂತರ ಕಳುಹಿಸಲು ಹೇಳಿದ್ದಾರೆ. ಅದೇ ಅವಧಿಯಲ್ಲಿ ಒಟ್ಟು 52,000/- ರೂಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ.  ಈ ಬಗ್ಗೆ  ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ   ಐಪಿಸಿ ಸೆಕ್ಷನ್ 420 ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!