Tuesday, April 30, 2024
spot_imgspot_img
spot_imgspot_img

ಸೆ-17ರಂದು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ “ಲಸಿಕಾ ಮಹಾಮೇಳ”

- Advertisement -G L Acharya panikkar
- Advertisement -
driving

ವಿಟ್ಲ : ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎಲ್ಲಾ ಉಪಕೇಂದ್ರಗಳಲ್ಲಿ ದಿನಾಂಕ 17-09-2021ರಂದು ಕೋವಿಡ್ ವ್ಯಾಕ್ಸಿನೇಶನ್ ಮಹಾಮೇಳ ನಡೆಯಲಿದೆ.

18ವರ್ಷ ಮೇಲ್ಪಟ್ಟ ಎಲ್ಲರೂ ಪ್ರಥಮ ಡೋಸ್ ಆಗದ ಹಾಗೂ ಪ್ರಥಮ ಡೋಸ್ ಹಾಕಿಸಿ 84 ದಿವಸವಾಗಿರುವ ಎಲ್ಲಾ ನಾಗರಿಕರು ಲಸಿಕೆ ಪಡೆದುಕೊಂಡು ಸಹಕರಿಸಬೇಕಾಗಿ ಈ ಮೂಲಕ ತಿಳಿಸಲಾಗಿದೆ.

- Advertisement -

Related news

error: Content is protected !!