Friday, August 7, 2026
spot_imgspot_img
spot_imgspot_img

ಸ್ವರ್ಗದ ಸಿರಿ ” ತುಳು ಭಕ್ತಿ ಗೀತೆ ಮೇ 24ಕ್ಕೆ ಬಿಡುಗಡೆ

- Advertisement -
- Advertisement -

ದಯಾ ಕ್ರಯೇಷನ್ ಅರ್ಪಿಸುವ “ಸ್ವರ್ಗ ದ ಸಿರಿ ” ಎಂಬ ತುಳು ಭಕ್ತಿ ಗೀತೆಯ ಪೋಸ್ಟರ್ ಶ್ರೀ ಕ್ಷೇತ್ರ ಕುಕ್ಕಾಜೆ ಯ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯ ಶುಭ ಆಶೀರ್ವಾದಲ್ಲಿ ಬಿಡುಗಡೆಗೊಂಡಿದೆ.

“ಸ್ವರ್ಗ ದ ಸಿರಿ ” ಎಂಬ ಈ ಹಾಡಿಗೆ ಕೆ.ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್ ಸಾಹಿತ್ಯ ಬರೆದಿದ್ದಾರೆ. ನಂದಿನಿ ಸುದರ್ಶನ್ ವರ್ಕಾಡಿ ಕಂಠ ಸಿರಿಯಲ್ಲಿ ಮೂಡಿಬರಲಿರುವ ಈ ಭಕ್ತಿ ಗೀತೆಯ ಸಮಗ್ರ ನಿರ್ವಹಣೆ ದಯಾನಂದ ಅಮೀನ್ ಬಾಯಾರ್ ನಿರ್ವಹಿದಾರೆ. ರವಿ ಎಸ್ ಎಮ್ ಕುಕ್ಕಾಜೆ ಸಹಕಾರ ನೀಡಿದರೆ ಪ್ರಚಾರ ಕಲೆ&ಸಂಕಲನ ರಿತೇಶ್ ಸೂಪಲಚ್ಚಿಲ್ ನೀಡಿದ್ದಾರೆ.

ಈ ತುಳು ಭಕ್ತಿ ಗೀತೆ ಮೇ 24ಕ್ಕೆಶ್ರೀ ಕ್ಷೇತ್ರ ಕುಕ್ಕಾಜೆ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಬಿಡುಗಡೆ ಗೊಳ್ಳಲಿದೆ ಹಾಗೂದಯಾ ಕ್ರಿಯೇಷನ್ ಯೂ ಟ್ಯೂಬ್ ಚಾನಲ್ ನಲ್ಲಿ ತೆರೆ ಕಾಣಲಿದೆ.

- Advertisement -

Related news

error: Content is protected !!