Saturday, May 4, 2024
spot_imgspot_img
spot_imgspot_img

ಹರ್ಷ ಹತ್ಯೆ ಪ್ರಕರಣ: ಇದು ತಾಲಿಬಾನ್-ಐಸಿಸ್ ಮಾನಸಿಕತೆಯ ಇಸ್ಲಾಮಿಕ್ ಭಯೋತ್ಪಾದಕರ ಪಾಶವೀ ಕೃತ್ಯ; ಹಿಂಜಾವೇ ಪುತ್ತೂರು ಜಿಲ್ಲೆ ಖಂಡನೆ

- Advertisement -G L Acharya panikkar
- Advertisement -

ಪುತ್ತೂರು : ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ವಿರುದ್ಧ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಆಕ್ರೋಶ ವ್ಯಕ್ತಪಡಿಸಿದ್ದು, ವೋಟಿನ ರಾಜಕೀಯದ, ಡೋಂಗಿ ಸೆಕ್ಯುಲರ್ ವಾದಿಗಳ, ಬೆಂಬಲದಿ0ದ ಕೊಬ್ಬಿದ ಹಂದಿಗಳ0ತೆ ಆದ, ತಾಲಿಬಾನ್-ಐಸಿಸ್ ಮಾನಸಿಕತೆಯ ಇಸ್ಲಾಮಿಕ್ ಭಯೋತ್ಪಾದಕರ ಈ ಪಾಶವೀ ಕೃತ್ಯ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಅತ್ಯುಗ್ರವಾಗಿ ಖಂಡಿಸಿದೆ. ಮತಾಂಧ ಕೊಲೆ ಪಾತಕಿಗಳನ್ನು ಕೂಡಲೇ ಬಂಧಿಸಿ ಷರಿಯಾ ಕಾನೂನಿನಂತೆ ಶಿಕ್ಷೆಗೆ ಒಳಪಡಿಸುವಂತೆ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಆಗ್ರಹಿಸಿದೆ.

ಸೈದ್ಧಾಂತಿಕ ನೆಲೆಯಲ್ಲಿ ಹೋರಾಡುವುದಕ್ಕೆ ಬದಲಾಗಿ, ತಮ್ಮ ವಿಚಾರ ಒಪ್ಪದವರನ್ನು ಹತ್ಯೆ ಮಾಡುವ ಮೂಲಕ ಹಿಂದುತ್ವವನ್ನು ನಾಶ ಮಾಡಬಹುದೆಂಬ ಭ್ರಮೆ ಗೊಳಗಾದ ಮತಾಂಧ ಪಾಶವೀ ಶಕ್ತಿಗಳ ಕ್ರೂರ ಮಾನಸಿಕತೆಗೆ ಈ ಕೊಲೆ ಮತ್ತೊಂದು ಸಾಕ್ಷಿ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಆಕ್ರೋಶ ವಕ್ತಪಡಿಸಿದೆ.

ಈ ಕೊಲೆಯಲ್ಲಿ ಕ್ರಿಮಿನಲ್ ಫ್ರಂಟ್ ಆಫ್ ಇಸ್ಲಾಂ, ಪಾಯಿಸನ್ ಫ್ರೆಂಟ್ ಆಫ್ ಇಸ್ಲಾಂ, ಕರ್ನಾಟಕ ಫಾರ್ ಡಿಸ್ಟ್ರಕ್ಷನ್ ಮತ್ತು ಡೆಮಾಕ್ರಟಿಕ್ ಪಾರ್ಟಿ ಆಫ್ ಇಸ್ಲಾಂ ಇದೆ ಎಂಬ ಬಲವಾದ ಸಂದೇಹ ಇದೆ, ಹರ್ಷ ಕೊಲೆ ಪ್ರಕರಣ ಮತ್ತು ಹಿಜಾಬ್ ಪ್ರಕರಣದ ಬಗ್ಗೆ ಎನ್.ಐ.ಎ. ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂಜಾವೇ ಆಗ್ರಹಿಸಿದ್ದು, ಹಿಂದೂ ಹರ್ಷನ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹಿಂಜಾವೇ ಆಗ್ರಹವಾಗಿದೆ. ರಾಜ್ಯದಾದ್ಯಂತ ಮತಾಂಧ ಶಕ್ತಿಗಳ ಸಂಚನ್ನು ಬಯಲಿಗೆಳೆಯುವಂತೆ ಸರಕಾರ ಮತ್ತು ಜಿಲ್ಲಾಡಳಿತ ಗಳನ್ನು ಹಿಂಜಾವೇ ಆಗ್ರಹಿಸುತ್ತದೆ.

ಹಿಂದೂ ಸಂಘಟನೆಯ ಕಾರ್ಯಕರ್ತನ‌ ಹತ್ಯೆ: ಶಿವಮೊಗ್ಗದಲ್ಲಿ ಉದ್ವಿಗ್ನ, ಹಲವೆಡೆ ಕಲ್ಲು ತೂರಾಟ

ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಬಜರಂಗದಳ ಕಾರ್ಯಕರ್ತನೇ ಅಲ್ಲ!?

- Advertisement -

Related news

error: Content is protected !!