Saturday, May 18, 2024
spot_imgspot_img
spot_imgspot_img

ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್‌

- Advertisement -G L Acharya panikkar
- Advertisement -

ಮುಂಬಯಿ: ಸ್ಟಾರ್ ಜೋಡಿ ರಣ್‌‌ಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಮನೆಗೆ ಹೊಸ ಅತಿಥಿಯ ಆಗಮವಾಗಿದ್ದು, ಇಂದು ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಕುರಿತ ಸಂತಸವನ್ನು ಆಲಿಯಾ ಮತ್ತು ರಣ್‌‌ಬೀರ್‌ ತಮ್ಮ ಇನ್ಟಾಗ್ರಾಮ್ ನಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದು, ದಂಪತಿಗೆ ಎಲ್ಲೆಡೆಯಿಂದ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಜೂನ್‌‌ನಲ್ಲಿ ಆಲಿಯಾ – ರಣ್ಬೀರ್‌ ತಾವು ತಂದೆ – ತಾಯಿಯಾಗಲಿದ್ದೇವೆ ಎನ್ನುವ ಸಂತಸದ ವಿಷಯವನ್ನು ಫೋಟೋ ಹಂಚಿಕೊಂಡು ಹೇಳಿದ್ದರು.

ಇನ್ನು 2022 ರ ಏ.22 ರಂದು ಬಾಂದ್ರಾದ ತಮ್ಮ ನಿವಾಸದಲ್ಲಿ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

- Advertisement -

Related news

error: Content is protected !!