Sunday, May 12, 2024
spot_imgspot_img
spot_imgspot_img

IPL ಬೆಟ್ಟಿಂಗ್ ನಿಂದಾಗಿ 10 ಲಕ್ಷ ರೂ. ಸಾಲ; ಬಿಟೆಕ್​ ವಿದ್ಯಾರ್ಥಿ ಆತ್ಮಹತ್ಯೆ..!

- Advertisement -G L Acharya panikkar
- Advertisement -

ಐಪಿಎಲ್​ ಬೆಟ್ಟಿಂಗ್​ನಿಂದಾಗಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತೆಲಂಗಾಣದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ವಿನೀತ್ ಎಂದು ಗುರುತಿಸಲಾಗದೆ.

ವಿನೀತ್​ ಬಿಟೆಕ್​ ವಿದ್ಯಾರ್ಥಿಯಾಗಿದ್ದು, ಸದಾಶಿವಪೇಟೆಯ ಸಂಗರೆಡ್ಡಿ ಜಿಲ್ಲೆಯವನಾಗಿದ್ದಾನೆ. ಈತ ಆನ್​​ಲೈನ್​ ಐಪಿಎಲ್​ ಬೆಟ್ಟಿಂಗ್​ನಲ್ಲಿ 10 ಲಕ್ಷ ಕಳೆದುಕೊಂಡಿದ್ದನು. ಅಚ್ಚರಿ ಸಂಗತಿ ಎಂದರೆ ಐಪಿಎಲ್​ ಬೆಟ್ಟಿಂಗ್​ಗಾಗಿ ವಿನೀತ್​ ಲೋನ್​ ಆ್ಯಪ್​ ಮೂಲಕ ಸಾಲ ಪಡೆದುಕೊಂಡಿದ್ದನು. ಆದರೆ ಐಪಿಎಲ್​ ಗೋಜಿಗೆ ಬಿದ್ದು ಬೆಟ್ಟಿಂಗ್​ ಮೇಲೆ ಬೆಟ್ಟಿಂಗ್​ ಕಟ್ಟುತ್ತಾ ಕೊನೆಗೆ 10 ಲಕ್ಷದವರೆಗೆ ಸಾಲ ಮಾಡಿದ್ದಾನೆ. ಕೊನೆಗೆ ಸಾಲ ತೀರಿಸಲು ಹಣವಿಲ್ಲದೆ ವಿನೀತ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- Advertisement -

Related news

error: Content is protected !!