Tuesday, July 21, 2026
spot_imgspot_img
spot_imgspot_img

10ನೇ ವರ್ಷಕ್ಕೆ ಪಾದರ್ಪಣೆಗೊಳ್ಳುತ್ತಿರುವ ತಿರುಮಲ ಹೋಂಡಾದಲ್ಲಿ ರೈತರಿಗಾಗಿ ವಿಶೇಷ ಸಬ್ಸಿಡಿ ಆಫರ್‌..!- ದ್ವಿಚಕ್ರ ವಾಹನಗಳ ಮೇಲೆ ರೂ. 3,000/- ವರೆಗೆ ಸಬ್ಸಿಡಿ ಆಫರ್‌ ಘೋಷಣೆ-ದ್ವಿಚಕ್ರ ವಾಹನಗಳ ಖರೀದಿಗೆ 0 ಡೌನ್ ಪೇಮೆಂಟ್ ಹಾಗೂ ಕೇವಲ 1% ಬಡ್ಡಿದರದಲ್ಲಿ ಸಾಲ ಸೌಲಭ್ಯ

- Advertisement -
- Advertisement -

ಪುತ್ತೂರು: ತಿರುಮಲ ಹೋಂಡಾ ಸಂಸ್ಥೆ ತನ್ನ 10ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ರೈತರಿಗಾಗಿ ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಈ ವಿಶೇಷ ಯೋಜನೆಯಡಿ ದ್ವಿಚಕ್ರ ವಾಹನಗಳ ಖರೀದಿಗೆ 0 ಡೌನ್ ಪೇಮೆಂಟ್ ಹಾಗೂ ಕೇವಲ 1% ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.

ಇದರ ಜೊತೆಗೆ, IC 2 ವೀಲರ್ ವಾಹನಗಳ ಮೇಲೆ ₹3000 ವರೆಗೆ ಸಬ್ಸಿಡಿ ನೀಡಲಾಗುತ್ತಿದೆ. ಗ್ರಾಹಕರಿಗೆ ಹೆಚ್ಚುವರಿ ಲಾಭವಾಗಿ 10 ವರ್ಷದ ವ್ಯಾರಂಟಿಯೂ ನೀಡಲಾಗುತ್ತಿದೆ.ಕೈ ತುಂಬ ಬೆಳೆ, ಮನೆ ಮುಂದೆ ಹೋಂಡಾ ಕಳೆ. ಈಗ ರೈತರಿಗಾಗಿ ವಿಶೇಷ ರಿಯಾಯಿತಿ! ಎಂಬ ಘೋಷಣೆಯೊಂದಿಗೆ ಜನರನ್ನು ಆಕರ್ಷಿಸುತ್ತಿದೆ.

ತಿರುಮಲ ಹೋಂಡಾ ಸಂಪರ್ಕ ವಿವರಗಳು: ಪುತ್ತೂರು (ಬೊಳುವಾರು 8296530306 & APMC 9606506266), ಕಡಬ 9482934266, ಉಪ್ಪಿನಂಗಡಿ 9740381966, ನೆಲ್ಯಾಡಿ 9482934266, ಬೆಳ್ಳಾರೆ&ಸುಳ್ಯ 9108471373

- Advertisement -

Related news

error: Content is protected !!