- Advertisement -
- Advertisement -


ದ.ಕ ಜಿಲ್ಲೆಯಲ್ಲಿ 2171 ನೋಟಾ ಮತಗಳು ವರದಿಯಾಗಿದ್ದು, ನೋಟಾ ಸಂಖ್ಯೆ ಏರಿಕೆಯಾಗುತ್ತಿದೆ. ಬಿಜೆಪಿ ಅಭ್ಯರ್ಥಿ 35267 ಮತಗಳಿಂದ ಮುನ್ನಡೆ ಸಾಧಿಸಿದ್ದು, ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ 23037 ಮತಗಳನ್ನು ಸಾಧಿಸಿ ಹಿನ್ನಡೆಯಲಿದ್ದಾರೆ.
- Advertisement -








