Saturday, April 27, 2024
spot_imgspot_img
spot_imgspot_img

ದಕ್ಷಿಣ ಭಾರತ ಹಿರಿಯರ ಕುಸ್ತಿ ಫ್ರೀಸ್ಟೈಲ್ ಪುರುಷರ ವಿಭಾಗ , ಮಹಿಳೆಯರು ಮತ್ತು ಗ್ರೀಕೋರೋಮನ್ ಪುರುಷರ ವಿಭಾಗದ ನ್ಯಾಷನಲ್ ಚಾಂಪಿಯನ್ ಷಿಪ್ ನಲ್ಲಿ ಕರ್ನಾಟಕಕ್ಕೆ 23 ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನ ಪದಕ

- Advertisement -G L Acharya panikkar
- Advertisement -

ಜನವರಿ 11 ಮತ್ತು 12 ರಂದು ತಮಿಳುನಾಡಿನ ಈರೋಡ್ ನಲ್ಲಿ ನಡೆದ ದಕ್ಷಿಣ ಭಾರತ ಹಿರಿಯರ ಕುಸ್ತಿಯಲ್ಲಿ,

ಪ್ರೀಸ್ಟೈಲ್‌ ಪುರುಷರು.
8: ಚಿನ್ನ
2: ಬೆಳ್ಳಿ ಪದಕ .

ಮಹಿಳೆಯರು
6: ಚಿನ್ನ
1: ಬೆಳ್ಳಿ
3: ಕಂಚಿನ ಪದಕ .

ಗ್ರೀಕೋರೋಮನ್ ಪುರುಷರು
9: ಚಿನ್ನ
1: ಬೆಳ್ಳಿ

ಪದಕಗಳನ್ನು ದಕ್ಷಿಣ ಭಾರತದ ನ್ಯಾಷನಲ್ ಚಾಂಪಿಯನ್ ಷಿಪ್ ನಲ್ಲಿ ಕರ್ನಾಟಕ ರಾಜ್ಯದ ಕುಸ್ಥಿಪಟುಗಳು ಪಡೆದು ಸಮಗ್ರ ಚಾಂಪಿಯನ್‌ಶಿಪ್‌ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.

ಈ ವಿಜೇತ ಕುಸ್ಥಿಪಟುಗಳಿಗೆ ಕರ್ನಾಟಕ ಕುಸ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಬಿ.ಗಣರಂಜನ್ ಶೆಟ್ಟಿ ರವರು ಪದಕ ತೊಡಿಸಿ ಸಮಗ್ರ ಪ್ರಶಸ್ತಿಯನ್ನು ನೀಡುವ ಮೂಲಕ ಅಭಿನಂದಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಭಾರತ ಕುಸ್ಥಿಸಂಘದ ಕಾರ್ಯಧರ್ಶಿಗಳಾದ ವಿ.ಎನ್ ಪ್ರಸೂದ್, ಜಂಟಿ ಕಾರ್ಯದರ್ಶಿಗಳಾದ ಲೋಗನಾದನ್, ಕರ್ನಾಟಕ ಕುಸ್ಥಿ ಸಂಘದ ಕಾರ್ಯಧರ್ಶಿ ಜೆ.ಶ್ರೀನಿವಾಸ, ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಜಂಟಿ ಕಾರ್ಯಧರ್ಶಿ ಕೆ.ಕುಮಾರ್ ಹಾಗೂ ತಾಂತ್ರಿಕ ಸಮಿತಿಯ ಮುಖ್ಯಸ್ಥರಾದ ವಿನೋದ್ ಕುಮಾರ್ ಕೆ ರವರು ಉಪಸ್ಥಿತರಿದ್ದರು.

- Advertisement -

Related news

error: Content is protected !!