Monday, May 6, 2024
spot_imgspot_img
spot_imgspot_img

25 ಅಡಿ ಆಳಕ್ಕೆ ಉರುಳಿ ಬಿದ್ದ ಟಾಟಾ ಟಿಯಾಗೋ ಕಾರು; ಪ್ರಯಾಣಿಕರು ಸೇಫ್‌; ನೆಟ್ಟಿಗರಿಂದ ಟಾಟಾ ಮೋಟಾರ್‍ಸ್‌ನ ಶ್ಲಾಘನೆ

- Advertisement -G L Acharya panikkar
- Advertisement -

ಕೇರಳ : ಕೇರಳದ ಕುಟುಂಬವೊಂದು ಇತ್ತೀಚೆಗೆ ಟಾಟಾ ಟಿಯಾಗೋ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದಾಗ 25 ಅಡಿ ಆಳಕ್ಕೆ ಉರುಳಿ ಬಿದ್ದರು ಯಾವುದೇ ಪ್ರಾಣಹಾನಿ ಸಂಭವಿಸಿದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ

ವರದಿಯ ಪ್ರಕಾರ, ವಾಹನದ ಮುಂಭಾಗದ ಏರ್‌ಬ್ಯಾಗ್‌ಗಳಿಗೆ ಹಾನಿಯಾಗಿದ್ದು, ಒಳಗಿದ್ದ ಜನರು ಸುರಕ್ಷಿತವಾಗಿದ್ದಾರೆ. ಯಾವುದೇ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ.

ವಾಹನ ಖರೀದಿಸುವಾಗ ‘ನೀವು ಸುರಕ್ಷತೆಗೆ ಆದ್ಯತೆ ನೀಡುವುದಾದರೇ ನೀವು ಟಾಟಾ ಟಿಯಾಗೋವನ್ನು ಖರೀದಿಸಬೇಕು’ ಎಂದು ಹೇಳಿ ಈ ದುರಂತ ಘಟನೆಯನ್ನು ವಿವರಿಸಿದ್ದಾರೆ ಬಳಿಕ ಈ ಕುರಿತು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಿದ್ದಾರೆ.

ಈ ಸುದ್ದಿ ಅಂತರ್ಜಾಲದಲ್ಲಿ ಕಾಣಿಸಿಕೊಂಡಾಗ, ಗ್ರಾಹಕರ ಸುರಕ್ಷತೆಯ ವಾಹನದ ವೈಶಿಷ್ಟ್ಯದಿಂದ ನೆಟ್ಟಿಗರು ಸಂತೋಷಪಟ್ಟರು. ಟ್ವಿಟರ್ ಬಳಕೆದಾರರೊಬ್ಬರು ‘ಟಾಟಾ ಕಾ ಲೋಹಾ!’ ಎಂದು ಬರೆದಿದ್ದಾರೆ. ಕೇರಳದಿಂದ ನಡೆದ ಘಟನೆ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಜನರು ಟಾಟಾ ಮೋಟಾರ್ಸ್ ಕಾರನ್ನು ಶ್ಲಾಘಿಸಿದರು.

- Advertisement -

Related news

error: Content is protected !!