Thursday, May 9, 2024
spot_imgspot_img
spot_imgspot_img

266 ಎನ್​ಜಿಓಗಳ ಅನುದಾನ ರದ್ದು!!

- Advertisement -G L Acharya panikkar
- Advertisement -

ನವದೆಹಲಿ: ವಿವಿಧ ಕ್ಷೇತ್ರಗಳ 266 ಎನ್​ಜಿಓಗಳ ಅನುದಾನವನ್ನು ರದ್ದುಗೊಳಿಸಲು ಸಾಮಾಜಿಕ ನ್ಯಾಯ ಸಚಿವಾಲಯ ನಿರ್ಧರಿಸಿದೆ. ದೇಶಾದ್ಯಂತ ನಡೆಸಿದ ಸ್ವಯಂಸೇವಾ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ಕೆಲ ಸರ್ಕಾರೇತರ ಸಂಸ್ಥೆಗಳು ಅಕ್ರಮಗಳಲ್ಲಿ ತೊಡಗಿರೋದು ಬಹಿರಂಗವಾದೆ. ಇತರೆ ಸಂಸ್ಥೆಗಳ ಶೆಲ್ ಕಂಪನಿಗಳಂತೆ ಅಥವಾ ಸರ್ಕಾರದ ಅನುದಾನವನ್ನ ದುರ್ಬಳಕೆ ಮಾಡಿಕೊಂಡು ಲಪಟಾಯಿಸಲು ಮಾಡಿರುವ ಸಂಸ್ಥೆಗಳು ಇವು ಅಂತ ತಿಳಿದು ಬಂದಿದೆ.

ಈ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನ ರದ್ದುಗೊಳಿಸಲು ಸಚಿವಾಲಯ ನಿರ್ಧರಿಸಿದೆ. ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಚಿವಾಲಯವು 1,276 ಎನ್‌ಜಿಒಗಳಿಗೆ ಪ್ರತಿ ಸಂಸ್ಥೆಗೆ ಸುಮಾರು 25 ಲಕ್ಷ ರೂಪಾಯಿವರೆಗೂ ಅನುದಾನ ನೀಡುತ್ತಿದೆ.

- Advertisement -

Related news

error: Content is protected !!