- Advertisement -
- Advertisement -


ವಿಟ್ಲ: ವಿಟ್ಲ ಕಸಬಾ ಬಸ್ ನಿಲ್ದಾಣದ ಸಮೀಪದ ಹೋಳ್ಳ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿ ಮಥುರಾ ಡ್ರೆಸ್ ಪಾಯಿಂಟ್ ಪುರುಷರ ಉಡುಪುಗಳ ಮಳಿಗೆ ಅಕ್ಟೋಬರ್ 27ರಂದು ಶುಭಾರಂಭಗೊಳ್ಳಲಿದೆ.

ಮಳಿಗೆಯಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಪುರುಷರ ಉಡುಪುಗಳು ಲಭ್ಯವಿದ್ದು, ಶುಭಾರಂಭದ ಪ್ರಯುಕ್ತ ಅಕ್ಟೋಬರ್ 27ರಿಂದ ನವೆಂಬರ್ 1ರವರೆಗೆ ಗ್ರಾಹಕರಿಗೆ ಫ್ಲಾಟ್ ಶೇ. 30ರ ರಿಯಾಯಿತಿ ಘೋಷಿಸಲಾಗಿದೆ.

ಮಳಿಗೆಯ ಶುಭಾರಂಭದ ಸಂದರ್ಭದಲ್ಲಿ ಸಾರ್ವಜನಿಕರು ಆಗಮಿಸಿ ತಮ್ಮ ಪ್ರೀತಿ, ಆಶೀರ್ವಾದ ಹಾಗೂ ಸಹಕಾರ ನೀಡುವಂತೆ ಮಳಿಗೆಯ ಆಡಳಿತ ಮಂಡಳಿ ವಿನಂತಿಸಿದೆ.
ಮಥುರಾ ಡ್ರೆಸ್ ಪಾಯಿಂಟ್ “ನಿಮ್ಮ ನಂಬಿಕೆ, ನಮ್ಮ ಹೆಮ್ಮೆ!”
- Advertisement -








