Sunday, May 19, 2024
spot_imgspot_img
spot_imgspot_img

ಬೆಳ್ತಂಗಡಿ: 4 ತಿಂಗಳ ಗರ್ಭಿಣಿ ಹೃದಯಾಘಾತದಿಂದ ಮೃತ್ಯು

- Advertisement -G L Acharya panikkar
- Advertisement -

ಬೆಳ್ತಂಗಡಿ: 4 ತಿಂಗಳ ಗರ್ಭಿಣಿ ಮಹಿಳೆಯೊರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳ್ತಂಗಡಿಯ ಕಲ್ಮಂಜ ಆದರ್ಶ ನಗರದಲ್ಲಿ ನಡೆದಿದೆ.

ಆದರ್ಶ ನಗರದ ಹಮೀದ್‌, ನಝೀಮರವರ ಪುತ್ರಿ ನಿಶ್ಬಾ (19) ಮೃತ ಗರ್ಭಿಣಿ.

ಹೃದಯಾಘಾತದಿಂದ ತಮ್ಮ ಗಂಡನ ಮನೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ ಮದುವೆಯಾಗಿ 7 ತಿಂಗಳಾಗಿದ್ದು, ಇವರು 4 ತಿಂಗಳ ಗರ್ಭಿಣಿಯಾಗಿದ್ದರು. ಎನ್ನಲಾಗಿದೆ.

- Advertisement -

Related news

error: Content is protected !!