Wednesday, July 22, 2026
spot_imgspot_img
spot_imgspot_img

ಉಳ್ಳಾಲ: ಮುಸ್ತಫಾ ಮದನಿ ನಿಧನ

- Advertisement -
- Advertisement -

ಉಳ್ಳಾಲ: ಉಳ್ಳಾಲ ದರ್ಗಾ ಸಮೀಪದ ನಿವಾಸಿ, ಮುಸ್ತಫಾ ಮದನಿ (58) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಹಿರಿಯ ವಿದ್ವಾಂಸ ಆಗಿದ್ದ ಅವರು ಮದನಿ ನಗರ, ಉಳ್ಳಾಲ ಮದನಿ ಮಸೀದಿ, ಕೆ.ಸಿ.ರೋಡ್ ಮಸೀದಿ ಸಹಿತ ವಿವಿಧ ಮಸೀದಿಗಳಲ್ಲಿ ಖತೀಬ್, ಇಮಾಮ್ ಆಗಿ ಸೇವೆ ಸಲ್ಲಿಸಿದ್ದರು.

ಎಸ್ಸೆಸ್ಸೆಫ್, ಎಸ್.ವೈ.ಎಸ್.ಗಳಲ್ಲಿ ದುಡಿದಿದ್ದ ಅವರು, ಪ್ರಸಕ್ತ ಕರ್ನಾಟಕ ಮುಸ್ಲಿಮ್ ಜಮಾಅತ್ ಸದಸ್ಯರಾಗಿದ್ದರು.

ಮೃತರು ಪತ್ನಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

- Advertisement -

Related news

error: Content is protected !!